Asianet Suvarna News

ದರ್ಶನ್ ಡಿಫರೆಂಟ್ ಲುಕ್..! ಫಾರ್ಮ್‌ ಹೌಸ್‌ನಲ್ಲಿದ್ದು ದಚ್ಚು ಲುಕ್ ಚೇಂಜ್ ಆಯ್ತಾ?

Jun 6, 2021, 1:56 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ ಒಂದು ವೈರಲ್ ಆಗ್ತಿದೆ. ದಚ್ಚು ವರ್ಕೌಟ್ ಮಾಡೋ ಫೊಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಏನಿದೆ ಫೋಟೋದಲ್ಲಿ ? ಇಲ್ನೋಡಿ ವಿಡಿಯೋ

ಕರ್ನಾಟಕದ Zooನಲ್ಲಿ ಪ್ರಾಣಿ ದತ್ತು ಪಡೆಯುವಂತೆ ನಟ ದರ್ಶನ್ ಮನವಿ!...

ಡಿಬಾಸ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದ್ದಾರೆ ಅಂತ ಫ್ಯಾನ್ಸ್ ಫೋಟೋ ನೋಡಿ ಖುಷಿ ಪಟ್ಟಿದ್ದಾರೆ. ಆದರೆ ಸದ್ಯ ನಟ ಯಾವುದರ ಬಗ್ಗೆಯೂ ತಲೆ ಕೆಡಿಸ್ಕೊಳ್ತಿಲ್ಲವಂತೆ. ಸಿನಿಮಾ ಶುರುವಾಗಲಿ, ಆಮೇಲೆ ಮತ್ತೆ ಫಿಟ್ ಆಗ್ತೀನಿ. ಈಗ ಆರಾಮಕ್ಕೆ ತಿಂದುಕೊಂಡಿರಬೇಕು ಅಂತಿದ್ದಾರಂತೆ ದರ್ಶನ್