Asianet Suvarna News Asianet Suvarna News

ಕೋಬ್ರಾ ಪ್ರಚಾರಕ್ಕೆ ಬಂದು ಅಪ್ಪು ಸ್ನೇಹ ನೆನಪಿಸಿದ ವಿಕ್ರಂ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪವರ್ ಏನು? ಅವರ ಜನ ಸಂಪಾಧನೆ ಎಷ್ಟು ದೊಡ್ಡ ಮಟ್ಟದ್ದು ಅಂತ ನಿಮ್ಗೆಲ್ಲಾ ಗೊತ್ತಿದೆ. ಎಲ್ಲೇ ಇರ್ಲಿ ಎಂಥದ್ದೇ ಸನ್ನಿವೇಷ ಅಗಿರಲಿ ತನ್ನ ಒಂದೇ ಒಂದು ಸ್ಮೈಲ್‌ಯಿಂದ ಅಪ್ಪು ಎಲ್ಲರನ್ನೂ ಗೆದ್ದು ಬಿಡ್ತಿದ್ದಾರೆ. ಹೀಗಾಗೆ ಇಂದು ಇಡೀ ಭಾರತದ ಸ್ಟಾರ್ಸ್ ಅಪ್ಪು ಬಗ್ಗೆ ಮಾತಾಡುತ್ತಾರೆ. ಇತ್ತೀಚಿಗೆ ಬೆಂಗಳೂರಿಗೆ ಬಂದ ತಮಿಳು ನಟ ವಿಕ್ರಂ ಅಪ್ಪು ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment