ಬೆಂಗಳೂರಿನಲ್ಲಿ ಚಿಯಾನ್ ವಿಕ್ರಂ ರಂಗು! ಕೋಬ್ರಾ ಜೊತೆ ಮಿಂಚಿದ ಕೆಜಿಎಫ್ ಕ್ವೀನ್!

ಕಾಲಿವುಡ್ ಸ್ಟಾರ್ ಚಿಯಾನ್ ವಿಕ್ರಂ ಬೆಂಗಳೂರಿಗೆ ಬಂದಿದ್ದಾರೆ. ದಿ ಮೋಸ್ಟ್ ವಾಂಟೆಡ್ ಕೋಬ್ರಾ ಸಿನಿಮಾದ ಪ್ರಚಾರವನ್ನ ಮಾಡೋಕೆ ಪೋರಂ ಮಾಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ವಿಕ್ರಂ ಜೊತೆ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ  ಕೂಡ ಪ್ರತ್ಯಕ್ಷ ಆಗಿದ್ದಾರೆ. ಈ ಜೋಡಿ ಕೋಬ್ರಾ ಸಿನಿಮಾದ ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂದ್ದಾರೆ. ಈ ಸಮಯದಲ್ಲಿ ಕೆಜಿಎಫ್  ನಿರ್ದೇಶಕರ ಜೊತೆ ಕೆಲಸ ಮಾಡುವುದರ ಬಗ್ಗೆ ಆಸೆ ವ್ಯಕ್ತ ಪಡಿಸಿದ್ದಾರೆ

First Published Aug 28, 2022, 2:55 PM IST | Last Updated Aug 28, 2022, 2:55 PM IST

ಕಾಲಿವುಡ್ ಸ್ಟಾರ್ ಚಿಯಾನ್ ವಿಕ್ರಂ ಬೆಂಗಳೂರಿಗೆ ಬಂದಿದ್ದಾರೆ. ದಿ ಮೋಸ್ಟ್ ವಾಂಟೆಡ್ ಕೋಬ್ರಾ ಸಿನಿಮಾದ ಪ್ರಚಾರವನ್ನ ಮಾಡೋಕೆ ಪೋರಂ ಮಾಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ವಿಕ್ರಂ ಜೊತೆ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ  ಕೂಡ ಪ್ರತ್ಯಕ್ಷ ಆಗಿದ್ದಾರೆ. ಈ ಜೋಡಿ ಕೋಬ್ರಾ ಸಿನಿಮಾದ ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂದ್ದಾರೆ. ಈ ಸಮಯದಲ್ಲಿ ಕೆಜಿಎಫ್  ನಿರ್ದೇಶಕರ ಜೊತೆ ಕೆಲಸ ಮಾಡುವುದರ ಬಗ್ಗೆ ಆಸೆ ವ್ಯಕ್ತ ಪಡಿಸಿದ್ದಾರೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment