Katrina Wedding: ಮಾಜಿ ಪ್ರೇಯಸಿ ಮದ್ವೆಗೆ ಸಲ್ಲು ಹೋಗೋಲ್ವಂತೆ!

ಬಾಲಿವುಡ್ ಚಿತ್ರರಂಗದಲ್ಲಿ ಯಾರೂ ಮರೆಯಲಾಗದ ಜೋಡಿ ಆಂದ್ರೆ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್. ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳದ ಜಾಗವೇ ಇರಲಿಲ್ಲ. ದಿನವೂ ಹೆಡ್‌ಲೈನ್ಸ್‌ನಲ್ಲಿಯೇ ರಾರಾಜಿಸುತ್ತಿತ್ತು ಈ ಜೋಡಿ. ಬಹುಶಃ ಈ ಜೋಡಿ ಮೇಲೆ ಬಾಲಿವುಡ್ ಕಣ್ಣು ಬಿತ್ತು ಅನ್ಸುತ್ತೆ. ಬೇರೆಯಾಯಿತು. ಕೆಲವು ವರ್ಷಗಳಿಂದ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರೀತಿಸುತ್ತಿದ್ದು, ಇದೀಗ ದಾಂಪತ್ಯಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಹಿಂದು ಮತ್ತು ಮುಸ್ಲಿಂ ಸಂಪ್ರದಾಯದಲ್ಲಿ ಮದುವೆ ಆಗಬೇಕು ಎಂದು ಪ್ಲಾನ್ ಮಾಡಿದ್ದಾರೆ. ಎಲ್ಲರನ್ನೂ ಈಗಾಗಲೇ ಮದುವೆಗೆ ಆಹ್ವಾನಿಸಲಾಗಿದೆ. ಆದರೆ, ಸಲ್ಲು ಮಾತ್ರ ಹೋಗಲ್ವಂತೆ!  ಯಾಕೋ?

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video