ಕೂತ್ಕೊಳ್ಳಕ್ಕೆ 1 ಚೇರ್ ಆದ್ರೆ, ಇವ್ರ ಬಟ್ಟೆಗೆ 3 ಚೇರ್‌: ಏನಮ್ಮಾ ಊರ್ವಶಿ ಇದು?

ಇತ್ತಿಚಿಗೆ ನಡೆದ ಫಿಲ್ಮ್‌‌ಫೇರ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಊರ್ವಶಿ ರೋಟೆಲಾ ಧರಿಸಿದ ರೆಡ್‌ ಡ್ರೆಸ್‌ ಎಲ್ಲರ ಗಮನ ಸೆಳೆದಿದೆ.

Share this Video
  • FB
  • Linkdin
  • Whatsapp

ಇತ್ತಿಚಿಗೆ ನಡೆದ ಫಿಲ್ಮ್‌‌ಫೇರ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಊರ್ವಶಿ ರೋಟೆಲಾ ಧರಿಸಿದ ರೆಡ್‌ ಡ್ರೆಸ್‌ ಎಲ್ಲರ ಗಮನ ಸೆಳೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇನಪ್ಪಾ ದರ್ಶನ್ ನಾಯಕಿ ಕುಣಿಯೋಕೆ ಇಷ್ಟೊಂದು ಕೋಟಿ ಕೇಳ್ತಾರಾ?

ಈ ರೆಡ್‌ ಗೌನ್‌ ಭಾರವಿದ್ದ ಕಾರಣ ಅದನ್ನು ಕ್ಯಾರಿ ಮಾಡಲು ಅವರಿಗೆ ಮೂರ್ನಾಲ್ಕು ಜನ ಬೇಕಿತ್ತಂತೆ. ಇನ್ನು ಕೂತ್ಕೊಳಲಿಕ್ಕೇ ಒಂದು ಚೇರ್‌ ಆದ್ರೆ, ತಮ್ಮ ಡ್ರೆಸ್ ಇಡಲು ಮೂರು ಚೇರ್‌ ಬೇಕಿತ್ತಂತೆ. 'ಏನಮ್ಮಾ ಊರ್ವಶಿ ನೀನೇ ಡುಮ್ಮಿ, ಈ ಬಟ್ಟೆ ನಿನ್ನಗಿಂತ ಡುಮ್ಮಗಿದೆ' ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video