Sushmita Sen Breakup: ನಾವು ಪ್ರೇಮಿಗಳಲ್ಲ, ಸ್ನೇಹಿತರಾಗಿಯೇ ಉಳಿಯುತ್ತೇವೆ ಎಂದ ನಟಿ!
ವಿಶ್ವ ಸುಂದರಿ ಸುಶ್ಮಿತಾ ಸೇನ್ (Sushmita Sen) ಕೆಲವು ವರ್ಷಗಳಿಂದ ತಮಗಿಂತ 15 ವರ್ಷ ಕಿರಿಯ ರೋಹ್ಮನ್ ಶಾಲ್ ರನ್ನು ಪ್ರೀತಿಸುತ್ತಿದ್ದರು.ರೋಹ್ಮನ್ ಸುಶ್ಮಿತಾ ಅವರ ಮನೆಯಲ್ಲಿಯೇ ಇದ್ದರು, ಮಕ್ಕಳು ಫ್ಯಾಮಿಲಿ ಜೊತೆ ಹೊಂದಿಕೊಂಡಿದ್ದರು. ಆದರೀಗ ಸುಶ್ಮಿತಾ ತಾವು ಬ್ರೇಕಪ್ (Break up) ಮಾಡಿಕೊಂಡಿರುವುದಾಗಿ ಕನ್ಫರ್ಮ್ ಮಾಡಿದ್ದಾರೆ. ಸುಶ್ಮಿತಾ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment