ವಿಕ್ಕಿ ಕೌಶಲ್‌ ಮುಖದಲ್ಲಿ ಖುಷಿ: ಅಮ್ಮ ಆಗ್ತಿದ್ದಾರಾ ಕತ್ರಿನಾ ಕೈಫ್?

ನಟಿ ಕತ್ರಿನಾ ಕೈಫ್ ಅಮ್ಮ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಧ್ಯ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ವಿಕ್ಕಿ ಕೌಶಲ್ ಏನು ಹೇಳಿಲ್ಲ. 
 

Share this Video
  • FB
  • Linkdin
  • Whatsapp

ಬಾಲಿವುಡ್ ಸ್ಟಾರ್ ವಿಕ್ಕಿ ಕೌಶಲ್‌ ತುಂಬಾ ಖುಷಿಯಾಗಿದ್ದು, ಆ ಖುಷಿಗೆ ಕಾರಣ ಅವರು ಅಪ್ಪ ಆಗ್ತಾ ಇರೋದು ಎಂದು ಫ್ಯಾನ್ಸ್‌ ಹೇಳ್ತಾ ಇದ್ದಾರೆ. ಕತ್ರಿನಾ ಕೈಫ್'ಗೆ ಮಗುವಾದ್ರೆ ಅವರ ಹಾಗೆಯೇ ಮಗು ಹುಟ್ಟುಬಹುದು ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಇನ್ನೊಂದು ಕಡೆ ಇಲ್ಲ ಬಿಡು ನಮ್ಮ ವಿಕ್ಕಿ ಏನು ಸ್ಮಾರ್ಟ್‌ ಆಗಿಲ್ವಾ?. ಹುಟ್ಟಿದ್ರೆ ವಿಕ್ಕಿ ತರ ಇರುವ ಗಂಡು ಮಗುವೇ ಹುಟ್ಟುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ.

Related Video