ಬಾಲಿವುಡ್ ಹಿರಿಯ ನಟಿಗೆ ಅಭಿಮಾನಿಗಳ ಕಾಟ, ಸೆಲ್ಫೀಗಾಗಿ ಮುಗಿ ಬಿದ್ದ ಫ್ಯಾನ್ಸ್

ತಮ್ಮ 14ನೇ ವರ್ಷದಲ್ಲಿ ರಾಜ್‌ಕಪೂರ್ ಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಡಿಂಪಲ್ ಕಪಾಡಿಯಾ ವಾರದ ಹಿಂದೆಯಷ್ಟೇ ತಮ್ಮ 64ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕಾಲಕ್ಕೆ ತಕ್ಕಂತೆ ತಮ್ಮ ನಟನಾ ನೈಪುಣ್ಯತೆಯನ್ನು ಬದಲಾಯಿಸಿಕೊಂಡ ಈ ನಟಿಗೆ ವಿಪರೀತ ಫ್ಯಾನ್ಸ್ ಇದಾರೆ.  ಐದು ದಶಕಗಳಿಂದ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ನಟಿಗೆ ಫ್ಯಾನ್ಸ್ ಸೆಲ್ಫೀಗಾಗಿ ಹೇಗೆ ಕಾಟ ಕೊಟ್ಟಿದ್ದಾರೆ ನೀವೇ ನೋಡಿ.

Share this Video
  • FB
  • Linkdin
  • Whatsapp

ತಮ್ಮ 14ನೇ ವರ್ಷದಲ್ಲಿ ರಾಜ್‌ಕಪೂರ್ ಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಡಿಂಪಲ್ ಕಪಾಡಿಯಾ ವಾರದ ಹಿಂದೆಯಷ್ಟೇ ತಮ್ಮ 64ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕಾಲಕ್ಕೆ ತಕ್ಕಂತೆ ತಮ್ಮ ನಟನಾ ನೈಪುಣ್ಯತೆಯನ್ನು ಬದಲಾಯಿಸಿಕೊಂಡ ಈ ನಟಿಗೆ ವಿಪರೀತ ಫ್ಯಾನ್ಸ್ ಇದಾರೆ. ಐದು ದಶಕಗಳಿಂದ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ನಟಿಗೆ ಫ್ಯಾನ್ಸ್ ಸೆಲ್ಫೀಗಾಗಿ ಹೇಗೆ ಕಾಟ ಕೊಟ್ಟಿದ್ದಾರೆ ನೀವೇ ನೋಡಿ.

ಸಿನಿಮಾ ಹಂಗಾಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Related Video