Chaka Chak Sara: ಚಕಾ ಚಕ್‌ ಹಾಡಿಗೆ ಹೆಜ್ಜೆ ಹಾಕಿ ಟ್ರೋಲ್ ಆದ ಸಾರಾ!

ಬಾಲಿವುಡ್ ಸುಂದರಿ ಸಾರಾ ಅಲಿ ಖಾನ್ ನಟನೆಯ ಅತ್ರಂಗಿರೇ ಸಿನಿಮಾದದ ಚಕಾ ಚಕ್ ಹಾಡು ಸಖತ್ ಹಿಟ್ ಆಗಿದೆ. ಸೀರೆ ತೊಟ್ಟು ಸೌತ್‌ ಇಂಡಿಯನ್‌ ತರ ಕಾಣಿಸಿಕೊಳ್ಳುತ್ತಿರುವ ಸಾರಾ, ನಾರ್ತ್‌ ಇಂಡಿಯನ್ ರೀತಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೇ ಆಕೆಯನ್ನು ನೆಟ್ಟಿಗರು ಚಕಾ ಚಕ್ ಆಂಟಿ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಾರಾ ಇದನ್ನು ಪಾಸಿಟಿವ್ ಅಥವಾ ನೆಗೆಟಿವ್ ಆಗಿ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ....

Share this Video
  • FB
  • Linkdin
  • Whatsapp

ಬಾಲಿವುಡ್ ಸುಂದರಿ ಸಾರಾ ಅಲಿ ಖಾನ್ ನಟನೆಯ ಅತ್ರಂಗಿರೇ ಸಿನಿಮಾದದ ಚಕಾ ಚಕ್ ಹಾಡು ಸಖತ್ ಹಿಟ್ ಆಗಿದೆ. ಸೀರೆ ತೊಟ್ಟು ಸೌತ್‌ ಇಂಡಿಯನ್‌ ತರ ಕಾಣಿಸಿಕೊಳ್ಳುತ್ತಿರುವ ಸಾರಾ, ನಾರ್ತ್‌ ಇಂಡಿಯನ್ ರೀತಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೇ ಆಕೆಯನ್ನು ನೆಟ್ಟಿಗರು ಚಕಾ ಚಕ್ ಆಂಟಿ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಾರಾ ಇದನ್ನು ಪಾಸಿಟಿವ್ ಅಥವಾ ನೆಗೆಟಿವ್ ಆಗಿ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video