ಸಲ್ಮಾನ್ ಖಾನ್ ಬರ್ತಾರೆ ಅಂದ್ರೆ 5-6 ಬಾಡಿಗಾರ್ಡ್‌ ಬೇಕೇ ಬೇಕು ಯಾಕೆ?

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ ಇತ್ತೀಚಿಗೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ದುಬೈಯಿಂದ ಮುಂಬೈಗೆ ಹಿಂತಿರುಗಿದ್ದಾರೆ. ಮಾಲ್‌ ಹೋಟೆಲ್‌  ಪಾರ್ಟಿ ಎಲ್ಲೇ ಹೋದ್ರೂ ಬಾಡಿಗಾರ್ಡ್‌ ಬೇಕು ಒಪ್ಪಿಕೊಳ್ಳುತ್ತೀವಿ ಆದರೆ ಏರ್ಪೋರ್ಟ್‌ಗೂ ಇಷ್ಟೊಂದು ಜನ ಬೇಕು ಅಂದ್ರೆ ಆಶ್ಚರ್ಯ ಎನ್ನುತ್ತಾರೆ ನೆಟ್ಟಿಗರು.

Share this Video
  • FB
  • Linkdin
  • Whatsapp

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ ಇತ್ತೀಚಿಗೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ದುಬೈಯಿಂದ ಮುಂಬೈಗೆ ಹಿಂತಿರುಗಿದ್ದಾರೆ. ಮಾಲ್‌ ಹೋಟೆಲ್‌ ಪಾರ್ಟಿ ಎಲ್ಲೇ ಹೋದ್ರೂ ಬಾಡಿಗಾರ್ಡ್‌ ಬೇಕು ಒಪ್ಪಿಕೊಳ್ಳುತ್ತೀವಿ ಆದರೆ ಏರ್ಪೋರ್ಟ್‌ಗೂ ಇಷ್ಟೊಂದು ಜನ ಬೇಕು ಅಂದ್ರೆ ಆಶ್ಚರ್ಯ ಎನ್ನುತ್ತಾರೆ ನೆಟ್ಟಿಗರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿಗೆ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainemnt 

Related Video