
ಸಲ್ಮಾನ್ ಕೈ ಹಿಡಿಯುತ್ತಾರಾ ರಶ್ಮಿಕಾ? ಹಾಗಾದ್ರೆ ಪೂಜಾ ಹೆಗ್ಡೆ ಕಥೆ ಏನು?
ಟಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಕನ್ನಡದ ನಾಯಕಿಯರು ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ.
ಟಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಕನ್ನಡದ ನಾಯಕಿಯರು ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಜೊತೆ ಮಿಂಚುತ್ತಿರುವ ಈ ನಟಿಯ ನಡುವೆಯೇ ಬಿಗ್ ಫೈಟ್ ಆಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
'ಭೀಷ್ಮ' ಚಿತ್ರದಲ್ಲೂ ಕಿಸ್ಸಿಂಗ್ ಸೀನ್; ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್!
ಜೂನಿಯರ್ ಎನ್‌ಟಿಆರ್‌ಗೆ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ನಡುವೆ ಫೈಟ್ ಇತ್ತು. ಸೆಲೆಕ್ಟ್ ಆಗಿದ್ದು ಮಾತ್ರ ರಶ್ಮಿಕಾ. ಹಾಗಾದ್ರೆ ಪೂಜಾ ಗತಿ? ಇಲ್ಲಿದೆ ನೋಡಿ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment