Katrina Vicky Wedding: ಡ್ರೀಮ್ ಮದುವೆ, ಎಲ್ಲಿ ನೋಡಿದರೂ ಕತ್ರಿನಾ ವಿಕ್ಕಿ ಫೋಟೋ!

ಬಾಲಿವುಡ್ ಸೆಲೆಬ್ರಿಟಿ ಕಪಲ್ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (katrina Kaif) ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ಮದುವೆ ಫೋಟೋ ಹಂಚಿಕೊಂಡಿದ್ದರು. ಅಂದಿನಿಂದ ಈವರೆಗೂ ಮದುವೆ ಫೋಟೋ ಸಖತ್ (Wedding Photo Viral) ವೈರಲ್ ಆಗುತ್ತಿದೆ. 100 ಕೋಟಿಗೆ ಮದುವೆ ಫೋಟೋ ಮಾರಿಕೊಂಡಿರುವ ಈ ಜೋಡಿ ಮದುವೆಯಲ್ಲಿ ಹೇಗೆ ರೆಡಿಯಾಗಿದ್ದರು? ಕತ್ರಿನಾ ಸಬ್ಯಾಸಾಚಿ ಲೆಹೆಂಗಾ ಹೇಗಿದೆ ನೋಡಿ.... 
 
Share this Video
  • FB
  • Linkdin
  • Whatsapp

ಬಾಲಿವುಡ್ ಸೆಲೆಬ್ರಿಟಿ ಕಪಲ್ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (katrina Kaif) ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ಮದುವೆ ಫೋಟೋ ಹಂಚಿಕೊಂಡಿದ್ದರು. ಅಂದಿನಿಂದ ಈವರೆಗೂ ಮದುವೆ ಫೋಟೋ ಸಖತ್ (Wedding Photo Viral) ವೈರಲ್ ಆಗುತ್ತಿದೆ. 100 ಕೋಟಿಗೆ ಮದುವೆ ಫೋಟೋ ಮಾರಿಕೊಂಡಿರುವ ಈ ಜೋಡಿ ಮದುವೆಯಲ್ಲಿ ಹೇಗೆ ರೆಡಿಯಾಗಿದ್ದರು? ಕತ್ರಿನಾ ಸಬ್ಯಾಸಾಚಿ ಲೆಹೆಂಗಾ ಹೇಗಿದೆ ನೋಡಿ.... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video