ಸಮುದ್ರ ತೀರದಲ್ಲಿ ಬೆಂಗಳೂರು ಹುಡುಗನನ್ನು ಮದುವೆ ಆಗುತ್ತಿದ್ದಾರೆ ನಟಿ Mouni Roy?

ಬಾಲಿವುಡ್ ನಟಿ ಮೌನಿ ರಾಯ್ (Mouni Roy) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದುಬೈ (Dubai) ಉದ್ಯಮಿಯನ್ನು ಮದುವೆ ಆಗುತ್ತಿರುವ ಮೌನಿ ಮದುವೆಗೆ  ಸಮುದ್ರ ತೀರದಲ್ಲಿ ಮಂಟಪ ಸೆಟಪ್‌ ಹಾಕಲಾಗುತ್ತಿದೆ. ಮದುವೆಗೆ ಆಗಮಿಸುವವರು ವ್ಯಾಕ್ಸಿನ್ ಸರ್ಟಿಫಿಕೆಟ್ (Vaccine Certificate) ಹಿಡಿದುಕೊಂಡು ಬರಲೇ ಬೇಕಂತೆ. ಅಲ್ಲದೆ ಮೌನಿ ಮದುವೆ ಆಗುತ್ತಿರುವ ಹುಡುಗನಿಗೂ ಬೆಂಗಳೂರಿಗೂ ಸಣ್ಣ ಸಂಬಂಧವಿದೆ. ಏನು ಗೊತ್ತಾ?
 
Share this Video
  • FB
  • Linkdin
  • Whatsapp

ಬಾಲಿವುಡ್ ನಟಿ ಮೌನಿ ರಾಯ್ (Mouni Roy) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದುಬೈ (Dubai) ಉದ್ಯಮಿಯನ್ನು ಮದುವೆ ಆಗುತ್ತಿರುವ ಮೌನಿ ಮದುವೆಗೆ ಸಮುದ್ರ ತೀರದಲ್ಲಿ ಮಂಟಪ ಸೆಟಪ್‌ ಹಾಕಲಾಗುತ್ತಿದೆ. ಮದುವೆಗೆ ಆಗಮಿಸುವವರು ವ್ಯಾಕ್ಸಿನ್ ಸರ್ಟಿಫಿಕೆಟ್ (Vaccine Certificate) ಹಿಡಿದುಕೊಂಡು ಬರಲೇ ಬೇಕಂತೆ. ಅಲ್ಲದೆ ಮೌನಿ ಮದುವೆ ಆಗುತ್ತಿರುವ ಹುಡುಗನಿಗೂ ಬೆಂಗಳೂರಿಗೂ ಸಣ್ಣ ಸಂಬಂಧವಿದೆ. ಏನು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video