ಶರ್ಟ್ ಕೆಳಗಿದ್ದ ಚಡ್ಡಿ ಕಾಣಿಸುತ್ತಿಲ್ಲ: ನಟ ಶಾಹಿದ್ ಪತ್ನಿ ಮೀರಾ ಫುಲ್ ಟ್ರೋಲ್....
ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಮತ್ತು ಪತ್ನಿ ಕೆಲವು ದಿನಗಳ ಹಿಂದೆ ಮಾಲ್ಡೀವ್ಸ್ (Maldives) ಟ್ರಿಪ್‌ನಿಂದ ಮುಂಬೈಗೆ ಆಗಮಿಸಿದ್ದಾರೆ. ಈ ವೇಳೆ ಪತ್ನಿ ಮೀರಾ (Mira Rajput) ಧರಿಸದ್ದ ಔಟ್‌ಫಿಟ್‌ಗೆ ಟ್ರೋಲ್ ಆಗುತ್ತಿದ್ದಾರೆ. ಬೇಕಂತ ಗಿಡ್ಡ ಚಡ್ಡಿ ಹಾಕಿರುವುದಾ ಅಥವಾ ಉದ್ದ ಶರ್ಟ್ ಹಾಕಿರುವುದಾ ಎಂದು ಪ್ರಶ್ನಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment