Asianet Suvarna News Asianet Suvarna News

ಕರಣ್ ಜೋಹರ್‌ ಬರ್ತ್‌ಡೇಗೆ ಬಂದು ಟ್ರೋಲ್ ಆದ ಮಲೈಕಾ; ವಿಡಿಯೋ ವೈರಲ್

ಕರಣ್ ಜೋಹರ್ 50ನೇ ಹುಟ್ಟುಹಬ್ಬದ ಪಾರ್ಟಿ ಅದ್ಧೂರಿಯಾಗಿ ನಡೆಯಿತ್ತು.48 ವರ್ಷದ ಮಲೈಕಾ ಅರೋರಾ ಅವರ ಉಡುಗೆ ಎಲ್ಲರ ಗಮನ ಸೆಳೆದಿದೆ, ಈ ಕಾರಣದಿಂದಾಗಿ ಅವರು ತೀವ್ರವಾಗಿ ಟ್ರೋಲ್ ಆಗುತ್ತಿದ್ದಾರೆ. ಅಲೆಕ್ಸ್ ಪೆರಿಯ ಸ್ಪ್ರಿಂಗ್ ಸಮ್ಮರ್ 2022 ಸಂಗ್ರಹದಿಂದ ಮಲೈಕಾ ನಿಯಾನ್ ಹಸಿರು ಕಾಟನ್‌ ಮತ್ತು ಸಿಲ್ಕ್‌ ಮಿಶ್ರಿತ ಕಾರ್ಲ್‌ಟನ್ ಬ್ಲೇಜರ್ ಅನ್ನು ಧರಿಸಿದ್ದರು. ಇದರೊಂದಿಗೆ, ಮ್ಯಾಚಿಂಗ್ ಶಾರ್ಟ್ ಮತ್ತು ಬ್ರಾ ಧರಿಸಿದ್ದರು. ಈ ವಿಡಿಯೋಗೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories