ನೋಡ್ರಪ್ಪಾ! ಕ್ವಾರಂಟೈನ್‌ನಿಂದ ಮಾಧುರಿ ವರ್ಕೌಟ್ ಹೇಗಿರುತ್ತೆ ಅಂತ ಗೊತ್ತಾಯ್ತು
'ಚೋಲಿ ಕೆ ಪೀಚೆ', 'ದಕ್ ದಕ್' ಖ್ಯಾತಿಯ ಬಾಲಿವುಡ್ ಸುಂದರಿ ಮಾಧುರಿ ದೀಕ್ಷಿತ್ ಫಿಟ್ನೆಸ್ ಸಿಕ್ರೇಟ್ ಏನೆಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇತ್ತು. ಆದರೆ ಹೇಗೆಂದು ಯಾರಿಗೂ ಗೊತ್ತಿರಲಿಲ್ಲ.
ಪೆಹಲಾ ಪೆಹಲಾ ಪ್ಯಾರ್ ಹೇ ಎಂದು ಸಲ್ಲು-ಮಾಧುರಿ ನಾಚಿದ್ದ ಹಮ್ ಆಪ್ಕೆ ಹೇ ಕೌನ್‌ಗೆ 25 ವರ್ಷದ ಸಂಭ್ರಮ
ಆದರೆ ಈಗ ಸ್ವತಃ ಮಾಧುರಿನೇ ಕ್ವಾರಂಟೈನ್‌ನಲ್ಲಿ ಫಾಲೋ ಮಾಡುತ್ತಿರುವ ವರ್ಕೌಟ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹೇಗಿದೆ ನೋಡಿ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment