ಪೆಹಲಾ ಪೆಹಲಾ ಪ್ಯಾರ್ ಹೇ ಎಂದು ಸಲ್ಲು-ಮಾಧುರಿ ನಾಚಿದ್ದ ಹಮ್ ಆಪ್ಕೆ ಹೇ ಕೌನ್‌ಗೆ 25 ವರ್ಷದ ಸಂಭ್ರಮ

ಮಾಧುರಿ ದೀಕ್ಷಿತ್ - ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ ಹಮ್ ಆಪ್ಕೆ ಹೇ ಕೌನ್’ ಸಿನಿಮಾಗೆ 25 ವರ್ಷದ ಸಂಭ್ರಮ. ಸಲ್ಮಾನ್ - ಮಾಧುರಿ ಪ್ರೀತಿ- ಪ್ರಣಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಂತೂ ಸುಳ್ಳಲ್ಲ. ಈ ಖುಷಿಗೆ ಇಡೀ ಚಿತ್ರತಂಡ ಒಂದುಗೂಡಿತ್ತು. ಅಲ್ಲಿ ಸಲ್ಮಾನ್ - ಮಾಧುರಿ ಸಖತ್ ಸ್ಟೆಪ್ ಹಾಕಿದ್ದಾರೆ. ಹಮ್ ಆಪ್ ಕೆ ಹೇ ಕೌನ್ ಚಿತ್ರದ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. 

First Published Aug 12, 2019, 12:44 PM IST | Last Updated Aug 12, 2019, 12:46 PM IST

ಮಾಧುರಿ ದೀಕ್ಷಿತ್ - ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ ಹಮ್ ಆಪ್ಕೆ ಹೇ ಕೌನ್’ ಸಿನಿಮಾಗೆ 25 ವರ್ಷದ ಸಂಭ್ರಮ. ಸಲ್ಮಾನ್ - ಮಾಧುರಿ ಪ್ರೀತಿ- ಪ್ರಣಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಂತೂ ಸುಳ್ಳಲ್ಲ. ಈ ಖುಷಿಗೆ ಇಡೀ ಚಿತ್ರತಂಡ ಒಂದುಗೂಡಿತ್ತು. ಅಲ್ಲಿ ಸಲ್ಮಾನ್ - ಮಾಧುರಿ ಸಖತ್ ಸ್ಟೆಪ್ ಹಾಕಿದ್ದಾರೆ. ಹಮ್ ಆಪ್ ಕೆ ಹೇ ಕೌನ್ ಚಿತ್ರದ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. 

Video Top Stories