ಮದುವೆ ಆಗಲಿಲ್ಲ, ಉಪ್ಪಿನಕಾಯಿ ತಿನ್ನಲೇ ಇಲ್ಲ; ಸಂಗೀತಕ್ಕಾಗಿ ತಪಸ್ವಿಯಾದ Lata ದೀದಿ!

ನಮ್ಮ ಭಾರತಕ್ಕೆ ಆ ದೇವರು ಕೊಟ್ಟ ವಿಶೇಷವಾದ ವರ ಅಂದ್ರೆ ಗಾನ ಕೊಗಿಲೆ ಲತಾ ಮಂಗೇಶ್ಕರ್. ಕೊರೋನಾ ಮತ್ತು ವಯೋಸಹಕ ಕಾಯಿಲೆಗಳಿಂದ ಬಳಲುತ್ತಿದ್ದ ಫೆ.6ರಂದು ಕೊನೆ ಉಸಿರೆಳೆದಿದ್ದಾರೆ. 36 ಭಾಷೆಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಲತಾ ಭಾರತ ರತ್ನ ಪಡೆದದ್ದು ಹೇಗೆ? ತನ್ನ ಜರ್ನಿಯಲ್ಲಿ ಆದ ದೊಡ್ಡ ಬಲಾವಣೆಗಳು ಯಾವುವು? ಸೆಲೆಬ್ರಿಟಿಗಳ ಜೊತೆ ಲತಾ ಸಂಬಂಧ ಹೇಗಿತ್ತು ಸಂಪೂರ್ಣ ಮಾಹಿತಿ ಇಲ್ಲಿದೆ...

Share this Video
  • FB
  • Linkdin
  • Whatsapp

ನಮ್ಮ ಭಾರತಕ್ಕೆ ಆ ದೇವರು ಕೊಟ್ಟ ವಿಶೇಷವಾದ ವರ ಅಂದ್ರೆ ಗಾನ ಕೊಗಿಲೆ ಲತಾ ಮಂಗೇಶ್ಕರ್. ಕೊರೋನಾ ಮತ್ತು ವಯೋಸಹಕ ಕಾಯಿಲೆಗಳಿಂದ ಬಳಲುತ್ತಿದ್ದ ಫೆ.6ರಂದು ಕೊನೆ ಉಸಿರೆಳೆದಿದ್ದಾರೆ. 36 ಭಾಷೆಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಲತಾ ಭಾರತ ರತ್ನ ಪಡೆದದ್ದು ಹೇಗೆ? ತನ್ನ ಜರ್ನಿಯಲ್ಲಿ ಆದ ದೊಡ್ಡ ಬಲಾವಣೆಗಳು ಯಾವುವು? ಸೆಲೆಬ್ರಿಟಿಗಳ ಜೊತೆ ಲತಾ ಸಂಬಂಧ ಹೇಗಿತ್ತು ಸಂಪೂರ್ಣ ಮಾಹಿತಿ ಇಲ್ಲಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video