ಟ್ರೆಂಡಿಯಾಗಿ ಏರ್ಪೋರ್ಟ್‌ಗೆ ಎಂಟ್ರಿ ಕೊಟ್ಟ ಕೃತಿ ಸನೂನ್!

ಬಾಲಿವುಡ್‌ ಲೇಡಿ ಲಂಬು ಕೃತಿ ಸನೂನ್‌ ಟಿಪ್ ಟಾಪ್‌ ಆಂಡ್‌ ಫಿಟ್ ಆಗಿ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೀನ್‌ ಜಾಕೆಟ್‌, ಗ್ರೀನ್ ಕಾರ್ಗೋ ಪ್ಯಾಂಟ್‌ಗೆ ವೈಟ್‌ ಟಾಪ್ ಧರಿಸಿದ್ದಾರೆ. ಸ್ಟೈಲಿಷ್ ಆಗಿ ನಡೆದುಕೊಂಡು ಬರುವ ಕೃತಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಕೃತಿ ಫ್ಯಾಷನ್‌ ಸೆನ್ಸಸ್‌ ಬಗ್ಗೆ ಆಗಾಗ ಬಿ-ಟೌನ್ ಮೆಚ್ಚುಗೆ ವ್ಯಕ್ತ ಪಡಿಸುತ್ತದೆ. ಒಟ್ಟಿನಲ್ಲಿ ಕೃತಿ ಸ್ಟೈಲ್ ಸ್ಟೇಟ್ಮೆಂಟ್ ಸೂಪರ್.....

Share this Video
  • FB
  • Linkdin
  • Whatsapp

ಬಾಲಿವುಡ್‌ ಲೇಡಿ ಲಂಬು ಕೃತಿ ಸನೂನ್‌ ಟಿಪ್ ಟಾಪ್‌ ಆಂಡ್‌ ಫಿಟ್ ಆಗಿ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೀನ್‌ ಜಾಕೆಟ್‌, ಗ್ರೀನ್ ಕಾರ್ಗೋ ಪ್ಯಾಂಟ್‌ಗೆ ವೈಟ್‌ ಟಾಪ್ ಧರಿಸಿದ್ದಾರೆ. ಸ್ಟೈಲಿಷ್ ಆಗಿ ನಡೆದುಕೊಂಡು ಬರುವ ಕೃತಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಕೃತಿ ಫ್ಯಾಷನ್‌ ಸೆನ್ಸಸ್‌ ಬಗ್ಗೆ ಆಗಾಗ ಬಿ-ಟೌನ್ ಮೆಚ್ಚುಗೆ ವ್ಯಕ್ತ ಪಡಿಸುತ್ತದೆ. ಒಟ್ಟಿನಲ್ಲಿ ಕೃತಿ ಸ್ಟೈಲ್ ಸ್ಟೇಟ್ಮೆಂಟ್ ಸೂಪರ್.....

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video