ಹಿರಿಯ ಗಾರ್ಡ್‌ ವಿಶ್‌ಗೆ ಪ್ರತಿಕ್ರಿಯೆ ನೀಡದ ಕರೀನಾ ಕಪೂರ್ ಟ್ರೋಲ್!

ಬಾಲಿವುಡ್ (Bollywood) ಬೇಬೋ ಕರೀನಾ ಕಪೂರ್ (Kareena Kapoor) ಸಣ್ಣ ನಿರ್ಲಕ್ಷ್ಯದಿಂದ ಹಿಗ್ಗಾಮುಗ್ಗಾ ಟ್ರೋಲ್ (Troll) ಆಗುತ್ತಿದ್ದಾರೆ. ಕೈಯಲ್ಲಿ ಕಾಫಿ ಕಪ್ ಹಿಡಿದುಕೊಂಡು ಮನೆ ಎದುರು ನಡೆದುಕೊಂಡು ಹೋಗುವಾದ ಪಕ್ಕದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ (Security Guard) ನಮಸ್ಕಾರಿಸುತ್ತಾನೆ. ಆಗ ಕರೀನಾ ನೋಡಿದರೂ, ನೋಡದ ಹಾಗೆ ನಡೆದುಕೊಂಡು ಹೋಗುತ್ತಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಕರೀನಾ ಕಾಲೆಳೆದಿದ್ದಾರೆ. ನಿಮಗೆ ಎಷ್ಟು ಅಹಂಕಾರವಿದೆ ಎಂದು ಈ ವಿಡಿಯೋದಲ್ಲಿ ಗೊತ್ತಾಗುತ್ತದೆ ಎಂದಿದ್ದಾರೆ. 
 
Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News 

Related Video