48 ಕೋಟಿ ರೂ. ಆಫೀಸಲ್ಲಿ ಕಂಗನಾಗೇನು ಕೆಲ್ಸ? ಕೊಳ್ಳೋಕೆ ಹಣ ಬಂದಿದ್ದೆಲ್ಲಿಂದ?

ಬಿ-ಟೌನ್‌ನ ಕಾಂಟ್ರೋವರ್ಸಿ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆಯುವ ನಟಿ ಕಂಗನಾ ರಣಾವತ್. ಸಿನಿಮಾ ಮಾಡಿದ್ರೂ, ಮಾಡದೇ ಇದ್ರೂ ಆಕೆಯ ಅಕ್ಕನಿಂದನೋ, ಒಟ್ಟಿನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸದಾ ವಿವಾದದಲ್ಲಿರುತ್ತಾರೆ. 

Share this Video
  • FB
  • Linkdin
  • Whatsapp

ಬಿ-ಟೌನ್‌ನ ಕಾಂಟ್ರೋವರ್ಸಿ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆಯುವ ನಟಿ ಕಂಗನಾ ರಣಾವತ್. ಸಿನಿಮಾ ಮಾಡಿದ್ರೂ, ಮಾಡದೇ ಇದ್ರೂ ಆಕೆಯ ಅಕ್ಕನಿಂದನೋ, ಒಟ್ಟಿನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸದಾ ವಿವಾದದಲ್ಲಿರುತ್ತಾರೆ. 

ಫ್ಯಾಮಿಲಿ ವಿರುದ್ಧ ಹೋಗಿ ಐಷರಾಮಿ ಬಂಗಲೆ ಒಡತಿಯಾದ ಕಂಗನಾ!

ಮನೆಯವರು ಬೇಡವೆಂದರೂ ಕಂಗನಾ ಮುಂಬೈನ ಪಾಲಿ ಹಿಲ್ಸ್‌ನಲ್ಲಿ ಪರಿಸರ ಸ್ನೇಹಿ ಕಟ್ಟಡ ಕೊಂಡಿದ್ದಾರೆ. 48 ಕೋಟಿ ರೂ. ವೆಚ್ಚದ ಈ ಐಷಾರಾಮಿ ಕಟ್ಟಡ ಪರಿಸರ ಸ್ನೇಹಿಯಾಗಿದ್ದು, ನೋಡಲು ಆಕರ್ಷಕವಾಗಿದೆ. ಹೇಗಿದೆ ಆಫೀಸ್, ನೀನೇ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video