Asianet Suvarna News Asianet Suvarna News

ನಟಿ ಕುತ್ತಿಗೆ ಮೇಲೆ Love Bite,ರೊಮ್ಯಾನ್ಸ್‌ ಫೋಟೋಗಳು ವೈರಲ್!

Jan 11, 2022, 4:38 PM IST
  • facebook-logo
  • twitter-logo
  • whatsapp-logo

ಬಾಲಿವುಡ್ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್‌ ಗ್ರಹಚಾರವೇ ಸರಿ ಇಲ್ಲ ಅನಿಸುತ್ತದೆ. ಒಂದೊಂದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಜಾಕ್ವೆಲಿನ್ ಮತ್ತು ಸುಕೇಶ್ ಚಂದ್ರಶೇಖರ್ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ನಟಿ ಕುತ್ತಿಗೆ ಮೇಲೆ ಲವ್ ಬೈಟ್ ಕಾಣಿಸುತ್ತಿದೆ. ಈತ ಯಾವ ಸ್ಟಾರ್ ನಟನೂ ಅಲ್ಲ. 200 ಕೋಟಿ ರೂಪಾಯಿ ವಂಚಕ, ಈತನ ಬಗ್ಗೆ ಹಾಗೂ ಈ ಫೋಟೋ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 


 

Video Top Stories