Salman Khan Gift: ಕತ್ರಿನಾ ಕೈಫ್‌ಗೆ 3 ಕೋಟಿ ಬೆಲೆಯ ಕಾರು ಗಿಫ್ಟ್‌ ಕೊಟ್ಟ ಸಲ್ಮಾನ್?

ಬಾಲಿವುಡ್‌ ಅಂಗಳದಲ್ಲಿ ಎಂದೂ ಮರೆಯಲಾಗದ ಜೋಡಿ ಅಂದ್ರೆ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್. ಇವ್ರಪ್ಪ ಲವರ್ಸ್‌ ಅಂದ್ರೆ ಅನ್ನೋವಷ್ಟರ ಮಟ್ಟಕ್ಕೆ ಒಂದಾಗಿದ್ರು. ಆದರೆ ಏನಾಯ್ತೋ ಏನೋ ಗೊತ್ತಿಲ್ಲ ಬ್ರೇಕಪ್ ಮಾಡಿಕೊಂಡು ಕೆಲವು ವರ್ಷಗಳ ಕಾಲ ಸಿಂಗಲ್ ಆಗಿದ್ದು ಇದೀಗ ವಿಕ್ಕಿ ಕೌಶಲ್‌ನ ಮದುವೆ ಆಗಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಕಡಿಮೆ ಜನ ಭಾಗಿಯಾಗಿದ್ದ ಕಾರಣ ಸಿನಿ ಸ್ನೇಹಿತರಿಗೆ ಆರತಕ್ಷತೆ ಹಮ್ಮಿಕೊಂಡಿದ್ದಾರೆ. ಈ ಸುದ್ದಿ ನಡುವೆ ಸಲ್ಮಾನ್ ತನ್ನ ಮಾಜಿ ಪ್ರೇಯಸಿಗೆ 3 ಕೋಟಿ ಕಾರು ಗಿಫ್ಟ್‌ ಕೊಟ್ಟಿದ್ದಾರೆ ಎನ್ನಲಾಗಿದೆ. ಇದು ಎಷ್ಟು ಸತ್ಯ?
 
Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video