Asianet Suvarna News Asianet Suvarna News

ಏಕ್ಹೀಗೆ ಆರ್‌ಜಿವಿ; ನೀಲಿ ಜಗತ್ತಿಗೆ ಕಾಲಿಟ್ಟ ಗ್ರೇಟ್ ಡೈರೆಕ್ಟರ್..!

ಬಾಲಿವುಡ್ ಕ್ರೇಜಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವಿಟರ್‌ನಲ್ಲಿ ನೋಡಿದ್ರೆ ವಿವಾದಿತ ಹೇಳಿಕೆಗಳೇ ಜಾಸ್ತಿ. ಇನ್ನು ಸಿನಿಮಾ ಅಂತ ಬಂದರೆ ಅಲ್ಲಿ ಇನ್ನೊಂದು ತರ. 'ನಗ್ನಂ' ಎನ್ನುವ ಸಿನಿಮಾವೊಂದನ್ನು ಮಾಡಿದ್ದು, ಹೆಸರಿಗೆ ತಕ್ಕಂತೆ ಎಲ್ಲವೂ ನಗ್ನ.. ನಗ್ನ...! ಇದನ್ನು ಸ್ವಂತ ವೆಬ್‌ಸೈಟ್‌ನಲ್ಲಿ  ರಿಲೀಸ್ ಮಾಡಿದ್ದಾರೆ. ಇದರಿಂದ ಅರ್ಧ ಗಂಟೆಯಲ್ಲಿ 47 ಲಕ್ಷ ಗಳಿಸಿದ್ದಾರೆ. ಹೆಸರನ್ನು ಕೇಳಿ ಏನೋ ಇದೆ ಎಂದು ಭ್ರಮಿಸಿಕೊಂಡು ಸಿನಿಮಾ ನೋಡಿದ ಪ್ರೇಕ್ಷಕರಿಗೆ ಮಾತ್ರ ನಿರಾಸೆಯಾಗಿದೆ. ಅಷ್ಟಕ್ಕೂ ಸಿನಿಮಾದಲ್ಲಿ ಏನು ತೋರಿಸಿದ್ದಾರೆ? ಇಲ್ಲಿದೆ ನೋಡಿ..! 

 

ಮುಂಬೈ (ಜು. 01): ಬಾಲಿವುಡ್ ಕ್ರೇಜಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವಿಟರ್‌ನಲ್ಲಿ ನೋಡಿದ್ರೆ ವಿವಾದಿತ ಹೇಳಿಕೆಗಳೇ ಜಾಸ್ತಿ. ಇನ್ನು ಸಿನಿಮಾ ಅಂತ ಬಂದರೆ ಅಲ್ಲಿ ಇನ್ನೊಂದು ತರ. 'ನಗ್ನಂ' ಎನ್ನುವ ಸಿನಿಮಾವೊಂದನ್ನು ಮಾಡಿದ್ದು, ಹೆಸರಿಗೆ ತಕ್ಕಂತೆ ಎಲ್ಲವೂ ನಗ್ನ.. ನಗ್ನ...! ಇದನ್ನು ಸ್ವಂತ ವೆಬ್‌ಸೈಟ್‌ನಲ್ಲಿ  ರಿಲೀಸ್ ಮಾಡಿದ್ದಾರೆ. ಇದರಿಂದ ಅರ್ಧ ಗಂಟೆಯಲ್ಲಿ 47 ಲಕ್ಷ ಗಳಿಸಿದ್ದಾರೆ. ಹೆಸರನ್ನು ಕೇಳಿ ಏನೋ ಇದೆ ಎಂದು ಭ್ರಮಿಸಿಕೊಂಡು ಸಿನಿಮಾ ನೋಡಿದ ಪ್ರೇಕ್ಷಕರಿಗೆ ಮಾತ್ರ ನಿರಾಸೆಯಾಗಿದೆ. ಅಷ್ಟಕ್ಕೂ ಸಿನಿಮಾದಲ್ಲಿ ಏನು ತೋರಿಸಿದ್ದಾರೆ? ಇಲ್ಲಿದೆ ನೋಡಿ..! 

 

Video Top Stories