ಮಗಳ ಆಗಮನದ ನಂತರ Anushka Sharma ಕೈಯಲ್ಲಿ 408 ಕೋಟಿ ರೂ. ಪ್ರಾಜೆಕ್ಟ್‌?

ಬಾಲಿವುಡ್ ಸರಳ ಸುಂದರಿ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಸಮಯದಲ್ಲಿ ನಿರ್ಮಾಪಕಿ ಆಗುವ ಪ್ಲ್ಯಾನಿಂಗ್ ಮಾಡಿದ್ದರು. ಇದೇ ಸಮಯದಲ್ಲಿ ಸುಮಾರು 408 ಕೋಟಿ ರೂ. ಸಂಭಾವನೆ ಪಡೆದು 8 ಸಿನಿಮಾ ಪ್ರಾಜೆಕ್ಟ್ ಒಪ್ಪಿಕೊಂಡಿದ್ದರಂತೆ. ಹೀಗಾಗಿ ಮಗಳ ಜೊತೆ ಎರಡು ವರ್ಷ ಸಮಯ ಕಳೆದ ಆನಂತರ ಸಿನಿಮಾಗಳಿಗೆ ಕಮ್‌ಬ್ಯಾಕ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ..
 
Share this Video
  • FB
  • Linkdin
  • Whatsapp

ಬಾಲಿವುಡ್ ಸರಳ ಸುಂದರಿ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಸಮಯದಲ್ಲಿ ನಿರ್ಮಾಪಕಿ ಆಗುವ ಪ್ಲ್ಯಾನಿಂಗ್ ಮಾಡಿದ್ದರು. ಇದೇ ಸಮಯದಲ್ಲಿ ಸುಮಾರು 408 ಕೋಟಿ ರೂ. ಸಂಭಾವನೆ ಪಡೆದು 8 ಸಿನಿಮಾ ಪ್ರಾಜೆಕ್ಟ್ ಒಪ್ಪಿಕೊಂಡಿದ್ದರಂತೆ. ಹೀಗಾಗಿ ಮಗಳ ಜೊತೆ ಎರಡು ವರ್ಷ ಸಮಯ ಕಳೆದ ಆನಂತರ ಸಿನಿಮಾಗಳಿಗೆ ಕಮ್‌ಬ್ಯಾಕ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video