ಇದ್ದಕ್ಕಿದ್ದಂತೆ ಪ್ರಿಯಾಂಕಾ ಚೋಪ್ರಾ ಪತಿ ಹೆಸರು ತೆಗೆದಾಕಿರುವುದು ಯಾಕೆ?

ಬಾಲಿವುಡ್ (Bollywood) ಹ್ಯಾಪನಿಂಗ್ ಜೋಡಿ ಪ್ರಿಯಾಂಕಾ ಜೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ (Nick Jhonas) ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಗಾಸಿಪ್‌ಗಳು (Gossip) ಹರಿದಾಡುತ್ತಿದೆ. ಪ್ರಿಯಾಂಕಾ ಪ್ರೆಗ್ನೆಂಟ್ (Pregnant) ಇರಬಹುದು ಎಂದು ಕೇಳಿ ಬರುತ್ತಿದ್ದ ಸಮಯದಲ್ಲಿ ಸೋಷಿಯಲ್ ಮೀಡಿಯಾದಿಂದ (Social Media) ಪತಿ ಹೆಸರನ್ನು ತೆಗೆದಿದ್ದಾರೆ ಪಿಗ್ಗಿ. ಇದೇನಪ್ಪಾ! ಇವರು ಕೂಡ ಸಮಂತಾ ರೀತಿ ಡಿಪೋರ್ಸ್‌ಗೆ ಮುಂದಾಗಿದ್ದಾರಾ? ಎನ್ನುವ ಅನುಮಾನ ಶುರುವಾಗಿದೆ. ಪ್ರೀಯಾಂಕಾ ತಾಯಿ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಹಾಗೂ ಪ್ರಿಯಾಂಕಾ ಮತ್ತು ನಿಕ್ ಫ್ಯಾಮಿಲಿ ನಡೆಸಿಕೊಡಲಿರುವ ಕಾರ್ಯಕ್ರಮದ ಬಗ್ಗೆ ಸಣ್ಣ ಸುಳಿವು ಕೂಡ ನೀಡಿದ್ದಾರೆ.  

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video