ಸಿಕ್ಕಾಪಟ್ಟೆ ಹಾಟ್‌ ಡ್ರೆಸ್‌ ಹಾಕಿಕೊಂಡು ಬಂದ ನೋರಾ ಫತೇಹಿ!

ನಟಿ ನೋರಾ ಫತೇಹಿ ಡ್ಯಾನ್ಸ್‌ಗೆ ಫಿದಾ ಆಗದವರು ಇಲ್ಲ. ಈಗ ಸಿಕ್ಕಾಪಟ್ಟೆ ಹಾಟ್‌ ಡ್ರೆಸ್‌ ಹಾಕಿಕೊಂಡು ಬಂದಿರುವ ನೋರಾ ಫತೇಹಿ ಫೋಟೋ ವೈರಲ್ ಆಗಿದೆ. ಹೌದು! ನೋರಾ ಫತೇಹಿ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಥ್ಯಾಂಕ್ ಗಾಡ್' ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ನೋರಾ ಫತೇಹಿ ಹಾಟ್‌ ಫೋಟೋಶೂಟ್ ಮಾಡಿಸಿದ್ದಾರೆ.

Share this Video
  • FB
  • Linkdin
  • Whatsapp

ನಟಿ ನೋರಾ ಫತೇಹಿ ಡ್ಯಾನ್ಸ್‌ಗೆ ಫಿದಾ ಆಗದವರು ಇಲ್ಲ. ಈಗ ಸಿಕ್ಕಾಪಟ್ಟೆ ಹಾಟ್‌ ಡ್ರೆಸ್‌ ಹಾಕಿಕೊಂಡು ಬಂದಿರುವ ನೋರಾ ಫತೇಹಿ ಫೋಟೋ ವೈರಲ್ ಆಗಿದೆ. ಹೌದು! ನೋರಾ ಫತೇಹಿ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಥ್ಯಾಂಕ್ ಗಾಡ್' ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ನೋರಾ ಫತೇಹಿ ಹಾಟ್‌ ಫೋಟೋಶೂಟ್ ಮಾಡಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ. ಈ ಫೋಟೋಶೂಟ್‌ನಲ್ಲಿ ನೋರಾ ತುಂಬಾ ಅದ್ಭುತವಾಗಿ ಕಾಣಿಸಿಕೊಂಡಿದ್ದು, ತನ್ನ ಬೋಲ್ಡ್ ಫಿಗರ್ ಅನ್ನು ಕೆಂಪು ಬಣ್ಣದ ಡ್ರೆಸ್‌ನಲ್ಲಿ ತೋರಿಸಿದ್ದಾರೆ. ಇನ್ನು ನೋರಾ ಫತೇಹಿಯ ಈ ಲುಕ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video