ಸೋಷಿಯಲ್ ಮೀಡಿಯಾದಲ್ಲಿ ಅಮ್ಮನನ್ನೇ ಮೀರಿಸಿದ್ದಾರೆ ಮಗ ತೈಮೂರ್
ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಫೂರ್ ಸೋಷಿಯಲ್ ಮೀಡಿಯಾದಿಂದ ದೂರವೇ ಇದ್ದರು. ಆದರೆ, ಈಗ ಇನ್ ಸ್ಟಾಗ್ರಾಮ್ ಗೆ ಬಂದಿದ್ದಾರೆ. ಮೂರೇ ಮೂರು ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೇನೆ ಲಕ್ಷ ಲಕ್ಷ ಲೈಕ್ಸ್ ಬಂದಿವೆ. ಖಾತೆ ತೆರೆದು ಮೂರನೇ ದಿನಕ್ಕೆ 10 ಲಕ್ಷದಷ್ಟು ಫಾಲೋವರ್ಸ ಆಗಿರೋದು ವಿಶೇಷ. ಆದರೆ ಇನ್ಸ್ಟಾಗ್ರಾಮ್‌ನಲ್ಲಿ ಅಮ್ಮನನ್ನೇ ಮೀರಿಸಿದ್ದಾರೆ ಪುತ್ರ ತೈಮೋರ್. ಏನು ಮಾಡಿದ್ದಾನೆ ಕಿಲಾಡಿ ತೈಮೂರ್? ಇಲ್ಲಿದೆ ನೋಡಿ!
ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಫೂರ್ ಸೋಷಿಯಲ್ ಮೀಡಿಯಾದಿಂದ ದೂರವೇ ಇದ್ದರು. ಆದರೆ, ಈಗ ಇನ್ ಸ್ಟಾಗ್ರಾಮ್ ಗೆ ಬಂದಿದ್ದಾರೆ. ಮೂರೇ ಮೂರು ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೇನೆ ಲಕ್ಷ ಲಕ್ಷ ಲೈಕ್ಸ್ ಬಂದಿವೆ.
ಈ ಕೆಲಸಕ್ಕಾಗಿ ಸಂಭಾವನೆಯನ್ನೇ ಪಡೆಯದ ಅಪ್ಪು, ನಿಜಕ್ಕೂ ಗ್ರೇಟ್!
ಖಾತೆ ತೆರೆದು ಮೂರನೇ ದಿನಕ್ಕೆ 10 ಲಕ್ಷದಷ್ಟು ಫಾಲೋವರ್ಸ ಆಗಿರೋದು ವಿಶೇಷ. ಆದರೆ ಇನ್ಸ್ಟಾಗ್ರಾಮ್‌ನಲ್ಲಿ ಅಮ್ಮನನ್ನೇ ಮೀರಿಸಿದ್ದಾರೆ ಪುತ್ರ ತೈಮೋರ್. ಏನು ಮಾಡಿದ್ದಾನೆ ಕಿಲಾಡಿ ತೈಮೂರ್? ಇಲ್ಲಿದೆ ನೋಡಿ!