Alia Bhat Fasion: ಇದೇನಿದು ರಣಬೀರ್ ರಾಣಿ ಬ್ಲೌಸನ್ನು ಉಲ್ಟಾಪಲ್ಟಾ ಹಾಕ್ಕೊಂಡ್ರಾ?

ಕೆಲವು ದಿನಗಳಿಂದ ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia Bhat) ಆಪ್ತ ಗೆಳತಿ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಪಾರ್ಟಿ (Party), ಮೇಹಂದಿ, ಸಂಗೀತ್ (Sangeeth) ಅಂತ ಹೀಗೆ ಬ್ಯಾಕ್ ಟು ಬ್ಯಾಕ್ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ (Social media) ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರಲ್ಲಿ ಒಂದು ಔಟ್‌ಫಿಟ್‌ (Outfit) ತುಂಬಾನೇ ವೈರಲ್ ಆಗುತ್ತಿದೆ. ಆಲಿಯಾ ಬ್ಲೌಸ್ ಹೇಗಿದೆ? ಇದನ್ನು ಧರಿಸುವುದು ಹೇಗೆ? ಇದಕ್ಕೆ ಹಿಂದೆ ಮುಂದೆ ಹೇಗಿದೆ? ಇದನ್ನು ಡಿಸೈನ್ ಮಾಡಿದ್ದು ಯಾರು? ಸ್ನೇಹಿತೆ ಮದುವೆಯಲ್ಲಿ ಇಷ್ಟೊಂದು ಎಕ್ಸಪೋಸ್ ಮಾಡೋದು ಬೇಕಾ? ಹೀಗೆ....ನೀವೂ ಒಮ್ಮೆ ಈ ವಿಡಿಯೋ ನೋಡಿ

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video