Salman Khan Will: ಮದುವೆಯೇ ಆಗದ ಸಲ್ಲು ಟ್ರಸ್ಟ್‌ಗೆ ಬರೀತಾರಂತೆ!

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅತಿ ಸಿರಿವಂತ ನಟ ಎಂದು ಎಲ್ಲರಿಗೂ ಗೊತ್ತಿದೆ. ಸಲ್ಮಾನ್ ಖಾನ್ ಮದುವೆ (Marriage) ಆದ ಹುಡುಗಿ ತುಂಬಾನೇ ಲಕ್ಕಿ ಎಂದು ಎಲ್ಲರೂ ಆಗಾಗ ಹೇಳುತ್ತಿರುತ್ತಾರೆ. ಆದರೆ ಸಲ್ಮಾನ್ ಮದುವೆ ಆಗದಿದ್ದರೆ ಆಸ್ತಿಯನ್ನು ಏನು ಮಾಡಬೇಕು, ಎಂದು ಈಗಾಗಲೇ ನಿರ್ಧರಿಸಿದ್ದಾರಂತೆ. ಖಾಸಗಿ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರ ಅರ್ಧದಷ್ಟು ಆಸ್ತಿಯ ಭಾಗವನ್ನು ಟ್ರಸ್ಟ್‌ಗೆ (Trust) ದಾನ ಮಾಡಲಾಗುತ್ತದೆ ಎಂದು ಹೇಳಿದ್ದಾರಂತೆ. ಗಾಳಿ ಮಾತುಗಳ ಪ್ರಕಾರ 2300 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಈ ಬಾಲಿವುಡ್ ಬ್ಯಾಡ್ ಬಾಯ್. 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video