ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ: ಭದ್ರತೆಗೆ ಆಗುವ ಖರ್ಚು ಎಷ್ಟು ಗೊತ್ತಾ?

ಸಿನಿಮಾ ನಟರಿಗೆ ವಿರೋಧಿಗಳ ಸಂಖ್ಯೆ ಜಾಸ್ತಿ ಇರುತ್ತೆ, ಹೀಗಾಗಿ ತಮ್ಮ ಭದ್ರತೆಗಾಗಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಅದರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು.

Share this Video
  • FB
  • Linkdin
  • Whatsapp

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಭೂಗತ ಪಾತಕಿಗಳಿಂದ ಅನೇಕ ಬೆದರಿಕೆ ಕರೆ ಬರುತ್ತಿವೆ. ಹಾಗಾಗಿ ಸರ್ಕಾರ ಅವರ ಭದ್ರತೆಯನ್ನು ಹೆಚ್ಚಿಸಿದ್ದು, ಸಲ್ಮಾನ್ ಖಾನ್‌ಗೆ ವೈ ಪ್ಲಸ್ ಭದ್ರತೆ ನೀಡಲಾಗುತ್ತಿದೆ. ಹಾಗೂ ಖುದ್ದು ಸಲ್ಮಾನ್ ಖಾನ್‌ ತಾವೇ ಸೆಕ್ಯೂರಿಟಿ ಗಾರ್ಡ್ ಏರ್ಪಡಿಸಿಕೊಂಡಿದ್ದಾರಂತೆ. ಈ ಭದ್ರತೆಯ ಖರ್ಚು ತಿಂಗಳಿಗೆ 12 ರಿಂದ 15 ಲಕ್ಷ ರೂ. ಬರುತ್ತದೆಯಂತೆ. ಈ ಖರ್ಚುನ್ನು ಸಲ್ಮಾನ್ ಖಾನ್‌ ಅವರೇ ಸಂಬಾಳಿಸುತ್ತಿದ್ದಾರಂತೆ. ಹಾಗೂ ಸಲ್ಮಾನ್ ಒಂದು ಗನ್‌ ಲೈಸೆನ್ಸ್‌ ಪಡೆದುಕೊಂಡಿದ್ದು, ಬುಲೆಟ್‌ ಪ್ರೂಫ್‌ ಕಾರನ್ನು ತಂಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

BBK9 ಅಮ್ಮಾ ಅಂದಾಗ ರೆಸ್ಪಾಂಡ್ ಮಾಡಲು ಯಾರೂ ಇಲ್ಲ, ಈ ನೋವು ಯಾರಿಗೂ ಬೇಡ: ಅಮೂಲ್ಯ ಗೌಡ

Related Video