Nysa Devgn: ಅಜಯ್‌ ದೇವಗನ್‌ ಮಗಳು ಫುಲ್ ಮಿಂಚಿಂಗ್: ನಿಸಾ ಹಿಂದೆ ಬಿದ್ದ ಕ್ಯಾಮೆರಾಗಳು

ಬಾಲಿವುಡ್ ನಟ ಅಜಯ್‌ ದೇವಗನ್‌ ಮತ್ತು ಕಾಜೋಲ್‌ ಮಗಳು ನಿಸಾ ಸಿಕ್ಕಾಪಟ್ಟೆ ಗ್ಲಾಮರ್‌ ಆಗಿರುವಂತ ಬೋಲ್ಡ್‌ ಬಟ್ಟೆ ಧರಿಸಿ, ಸಕ್ಕತ್ ಟ್ರೋಲ್‌ ಆಗಿದ್ದಾರೆ 
 

Share this Video
  • FB
  • Linkdin
  • Whatsapp

ನಿಸಾ ಅವರು ಡೀಪ್‌ ನೆಕ್‌ ಇರುವಂತಹ ಗುಲಾಬಿ ಬಣ್ಣದ ಪಿಂಕ್‌ ಕಲರ್‌ ಡ್ರೆಸ್‌ ಹಾಕಿಕೊಂಡು, ಮೊನ್ನೆ ಹೀಗೆ ಸ್ನೇಹಿತನ ಜೊತೆ ಕೈ ಹಿಡಿದುಕೊಂಡು ಬಂದ್ರು. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ‌. ಇದೀಗ ನೀಸಾ ಫುಲ್‌ ಚೇಂಜ್‌ ಆಗಿಬಿಟ್ಟಿದ್ದಾರೆ. ಹೊಸ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ. ಸಧ್ಯಕ್ಕೆ ಕ್ರಿಸ್‌ಮಸ್‌ ದಿನ ನೀಸಾ ಹಾಕಿಕೊಂಡಿರುವ ಈ ಡ್ರೆಸ್‌ ನೋಡಿ, ಕಾಮೆಂಟ್‌ ಹಾಕುತ್ತಿದ್ದಾರೆ. ಅವರು ಡೀಪ್‌ ನೆಕ್‌ ಡ್ರೆಸ್‌ ಹಾಕಿದ್ದೆ ದೊಡ್ಡ ವಿಷಯವಾಗಿದೆ.

Related Video