ಧೋತಿನೂ ಅಲ್ಲ ಪಂಚೆನೂ ಅಲ್ಲ ಇದೇನ್ ಸರ್: ನಟ ಆಮೀರ್ ಖಾನ್ ಟ್ರೋಲ್

ಬಾಲಿವುಡ್ (Bollywood) ಚಿತ್ರರಂಗದಲ್ಲಿ ಫ್ಯಾಷನ್ (Fashion) ವಿಚಾರವಾಗಿ ಅತಿ ಹೆಚ್ಚು ಟ್ರೋಲ್ (Troll) ಆಗುತ್ತಿದ್ದ ವ್ಯಕ್ತಿ ಅಂದ್ರೆ ರಣವೀರ್ ಸಿಂಗ್ (Ranveer Singh) ಆದರೀಗ ಅ ಪಟ್ಟಿಗೆ ಆಮೀರ್ ಖಾನ್ (Aamir Khan) ಸೇರ್ಪಡೆಯಾಗಿದ್ದಾರೆ. ಏಕೆಂದರೆ ಆಮೀರ್ ಖಾನ್ ತಮ್ಮ ಮೊದಲ ಪತ್ನಿ ಅವರ ಮನೆ ಹೊರಗಡೆ ಕಾಣಿಸಿಕೊಂಡಿದ್ದಾರೆ. ತಿಳಿ ಬಣ್ಣದ ಟೀ ಶರ್ಟ್ ಮತ್ತು ವಿಚಿತ್ರವಾದ ಪ್ಯಾಂಟ್ ಧರಿಸಿದ್ದಾರೆ. ಇದು ಪ್ಯಾಂಟಾ ಅಥವಾ ಧೋತಿನಾ ಎಂದು ಕನ್ಫ್ಯೂಸ್ ಆದ ನೆಟ್ಟಿಗರು ಫೋಟೋಗ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertanment

Related Video