15 ದಿನ ಉಪವಾಸವಿದ್ದು 20 ಕೆಜಿ ತೂಕ ಇಳಿಸಿಕೊಂಡ Ira Khan!
ಬಾಲಿವುಡ್ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ 15 ದಿನಗಳ ಕಾಲ ಉಪವಾಸ ಮಾಡಿ ಸಣ್ಣ ಆಗಿದ್ದಾರೆ.ತಾವು ತೂಕ ಇಳಿಸಿಕೊಂಡಿದ್ದು ಹೇಗೆಂದು ಹಾಗೂ ಈ ಮಾರ್ಗ ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಎಂದು ರಿವೀಲ್ ಮಾಡಿಲ್ಲ. 20 ಕೆಜಿ ತೂಕ ಇಳಿಸಿಕೊಂಡ ನಟಿ ಎಷ್ಟು ಡಿಫರೆಂಟ್ ಆಗಿ ಕಾಣಿಸುತ್ತಾರೆ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment