ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು

ಅಲನ್ನಾ ಪಾಂಡೆ ಮದುವೆ ಕೌಂಟ್‌ಡೌನ್‌ ಶುರುವಾಗಿದೆ. ಮುಂಬೈ ನಿವಾಸದಲ್ಲಿ ಮೆಹೇಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ನಟ ಬಾಬಿ ಡಿಯೋಲ್‌ ಮತ್ತು ಪತ್ನಿ ತಾನ್ಯಾ ಡಿಯೋಲ್‌ ಐಷಾರಾಮಿ ಕಾರಿನಲ್ಲಿ ಆಗಮಿಸಿದ್ದರು. ಡಿಸೈನರ್ ಲೆಹೆಂಗಾದಲ್ಲಿ ತಾನ್ಯಾ ಮಿಂಚುತ್ತಿದ್ದರೆ ಬಾಬಿ ನೀಲಿ ಬಣ್ಣದ ಟೀ-ಶರ್ಟ್‌ಗೆ ಕಪ್ಪು ಬಣ್ಣ ಜೀನ್ಸ್‌ ಧರಿಸಿದ್ದಾರೆ. ಮದುವೆ ಅಂದ್ಮೇಲೆ ಬಾಲಿವುಡ್ ಮಂದಿ ಮಿಂಚ ಬೇಕು ಆದರೆ ಬಾಬಿ ಮಾತ್ರ ಗಡ್ಡ ಬೋಡಿಸದೇ ಬಟ್ಟೆ ಇಲ್ಲದಂತೆ ಬಂದಿರುವು ಆಶ್ಚರ್ಯ ಎಂದಿದ್ದಾರೆ ನೆಟ್ಟಿಗರು...
 
First Published Mar 15, 2023, 6:06 PM IST | Last Updated Mar 15, 2023, 6:06 PM IST

ಅಲನ್ನಾ ಪಾಂಡೆ ಮದುವೆ ಕೌಂಟ್‌ಡೌನ್‌ ಶುರುವಾಗಿದೆ. ಮುಂಬೈ ನಿವಾಸದಲ್ಲಿ ಮೆಹೇಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ನಟ ಬಾಬಿ ಡಿಯೋಲ್‌ ಮತ್ತು ಪತ್ನಿ ತಾನ್ಯಾ ಡಿಯೋಲ್‌ ಐಷಾರಾಮಿ ಕಾರಿನಲ್ಲಿ ಆಗಮಿಸಿದ್ದರು. ಡಿಸೈನರ್ ಲೆಹೆಂಗಾದಲ್ಲಿ ತಾನ್ಯಾ ಮಿಂಚುತ್ತಿದ್ದರೆ ಬಾಬಿ ನೀಲಿ ಬಣ್ಣದ ಟೀ-ಶರ್ಟ್‌ಗೆ ಕಪ್ಪು ಬಣ್ಣ ಜೀನ್ಸ್‌ ಧರಿಸಿದ್ದಾರೆ. ಮದುವೆ ಅಂದ್ಮೇಲೆ ಬಾಲಿವುಡ್ ಮಂದಿ ಮಿಂಚ ಬೇಕು ಆದರೆ ಬಾಬಿ ಮಾತ್ರ ಗಡ್ಡ ಬೋಡಿಸದೇ ಬಟ್ಟೆ ಇಲ್ಲದಂತೆ ಬಂದಿರುವು ಆಶ್ಚರ್ಯ ಎಂದಿದ್ದಾರೆ ನೆಟ್ಟಿಗರು...

'ಬಿಲ್ಲಾ ರಂಗ ಬಾಷಾ' ಆಗಿ ಬರ್ತಿದ್ದಾರೆ ಕಿಚ್ಚ; ಯಾವಾಗ ಚಿತ್ರೀಕರಣ?

Video Top Stories