ಕಂಗನಾ, ರಶ್ಮಿಕಾ ಆಯ್ತು ಈಗ ಭೂಮಿ ಪಡ್ನೆಕರ್ ಕೂಡ ವೈಟ್ ಧರಿಸಲು ಶುರು ಮಾಡಿದ್ರಾ?

ಬಾಲಿವುಡ್ ಬೋಲ್ಡ್‌ ನಟಿಯರು ವೈಟ್‌ ಡ್ರೆಸ್‌ ಧರಿಸುವುದು ತುಂಬಾನೇ ಕಾಮನ್ ಆಗಿದೆ. ಇಷ್ಟು ದಿನ ಏರ್‌ಪೋರ್ಟ್‌ಗೆ ಕಂಗನಾ ಮಾತ್ರ ವೈಟ್ ಧರಿಸುತ್ತಿದ್ದಳು ಆನಂತರ ರಶ್ಮಿಕಾ ಮಂದಣ್ಣ ಕೂಡ ಕೈ ಜೋಡಿಸಿದ್ದರು ಈಗ ಭೂಮಿ  ವೈಟ್ ಧರಿಸಲು ಶುರು ಮಾಡಿದ್ದಾರೆ. ನಟಿಯರು ಏರ್‌ಪೋರ್ಟ್‌ಗ ವೈಟ್ ಧರಿಸುತ್ತಿರುವುದಕ್ಕೆ ಏನಾದರೂ ಉದ್ದೇಶ ಇದ್ಯಾ? ಭೂಮಿ ಲುಕ್‌ ಹೇಗಿದೆ ನೋಡಿ..

Share this Video
  • FB
  • Linkdin
  • Whatsapp

ಬಾಲಿವುಡ್ ಬೋಲ್ಡ್‌ ನಟಿಯರು ವೈಟ್‌ ಡ್ರೆಸ್‌ ಧರಿಸುವುದು ತುಂಬಾನೇ ಕಾಮನ್ ಆಗಿದೆ. ಇಷ್ಟು ದಿನ ಏರ್‌ಪೋರ್ಟ್‌ಗೆ ಕಂಗನಾ ಮಾತ್ರ ವೈಟ್ ಧರಿಸುತ್ತಿದ್ದಳು ಆನಂತರ ರಶ್ಮಿಕಾ ಮಂದಣ್ಣ ಕೂಡ ಕೈ ಜೋಡಿಸಿದ್ದರು ಈಗ ಭೂಮಿ ವೈಟ್ ಧರಿಸಲು ಶುರು ಮಾಡಿದ್ದಾರೆ. ನಟಿಯರು ಏರ್‌ಪೋರ್ಟ್‌ಗ ವೈಟ್ ಧರಿಸುತ್ತಿರುವುದಕ್ಕೆ ಏನಾದರೂ ಉದ್ದೇಶ ಇದ್ಯಾ? ಭೂಮಿ ಲುಕ್‌ ಹೇಗಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video