ನಿನ್ನೆ ಚೂಡಿದಾರ ಹಾಕ್ಕೊಂಡು ಇವತ್ತು ಹಿಂಗ್ ಬಂದಲ್ಲಮ್ಮ; ಭೂಮಿ ಪಡ್ನೆಕರ್‌ ಏರ್‌ಪೋರ್ಟ್‌ ಲುಕ್!

ಬಾಲಿವುಡ್ ಬೋಲ್ಡ್‌ ನಟಿ ಭೂಮಿ ಪಡ್ನೆಕರ್ ಏರ್‌ಪೋರ್ಟ್‌ನಲ್ಲಿ ಪ್ಯಾಪರಾಜಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಒಂದು ದಿನ ಬಿಳಿ ಬಣ್ಣ ಚೂಡಿದಾರ ಧರಿಸಿ ಮಿಂಚಿದ ನಟಿ ಈಗ ಹಾಟ್ ಹಾಟ್‌ ಆಗಿರುವ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ. ಅಲ್ಲದೆ ಸರಳ ಲುಕ್‌ಗೂ ಐಷಾರಾಮಿ ಬ್ಯಾಗ್ ಹಿಡಿದುಕೊಂಡಿರುವುದಕ್ಕೆ ನೆಟ್‌ವರ್ತ್‌ ಪ್ರಶ್ನೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬಾಲಿವುಡ್ ಬೋಲ್ಡ್‌ ನಟಿ ಭೂಮಿ ಪಡ್ನೆಕರ್ ಏರ್‌ಪೋರ್ಟ್‌ನಲ್ಲಿ ಪ್ಯಾಪರಾಜಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಒಂದು ದಿನ ಬಿಳಿ ಬಣ್ಣ ಚೂಡಿದಾರ ಧರಿಸಿ ಮಿಂಚಿದ ನಟಿ ಈಗ ಹಾಟ್ ಹಾಟ್‌ ಆಗಿರುವ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ. ಅಲ್ಲದೆ ಸರಳ ಲುಕ್‌ಗೂ ಐಷಾರಾಮಿ ಬ್ಯಾಗ್ ಹಿಡಿದುಕೊಂಡಿರುವುದಕ್ಕೆ ನೆಟ್‌ವರ್ತ್‌ ಪ್ರಶ್ನೆ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment 

Related Video