Kacha Badam ಕಡ್ಲೆಕಾಯಿ ವ್ಯಾಪಾರಿ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ!

ಸೋಷಿಯಲ್ ಮೀಡಿಯಾದಲ್ಲಿ ಭುವನ್ ಬಡ್ಯಾಕರ್ ಹವಾ ಜೋರಾಗಿದೆ. ದೇಶಾದ್ಯಂತ ಇವರ ಹೆಸರು ಸಖತ್ ಫೇಮಸ್ ಆಗಿದೆ. ಬಂಗಾಲದ ಬೀದಿಗಳಲ್ಲಿ ಕಡ್ಲೆಕಾಯಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಇದೀಗ ತಮ್ಮದೇ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಟ ನೀಲ್ ಭಟ್ಟಚಾರ್ಯ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ.

Share this Video
  • FB
  • Linkdin
  • Whatsapp

ಸೋಷಿಯಲ್ ಮೀಡಿಯಾದಲ್ಲಿ ಭುವನ್ ಬಡ್ಯಾಕರ್ ಹವಾ ಜೋರಾಗಿದೆ. ದೇಶಾದ್ಯಂತ ಇವರ ಹೆಸರು ಸಖತ್ ಫೇಮಸ್ ಆಗಿದೆ. ಬಂಗಾಲದ ಬೀದಿಗಳಲ್ಲಿ ಕಡ್ಲೆಕಾಯಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಇದೀಗ ತಮ್ಮದೇ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಟ ನೀಲ್ ಭಟ್ಟಚಾರ್ಯ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video