Asianet Suvarna News Asianet Suvarna News

ಬಾಹುಬಲಿ 'ಕಾಲಕೇಯ' ಮಗನ ನಾಮಕರಣ; ಕುಟುಂಬಕ್ಕೆ 'ರಾಜಮೌಳಿ' ಆಗಮನ!

ಬಹು ಕೋಟಿ ವೆಚ್ಚದ ಸಿನಿಮಾ ಬಾಹುಬಲಿ ಹಂತ ಹಂತವಾಗಿ ಅಭಿಮಾನಿಗಳಲ್ಲಿ ಹುಚ್ಚೆಬಿಸಿತ್ತು. ನಟನಿಗೆ ಮಾತ್ರವಲ್ಲ ಖಳನಟರಿಗೂ ಖ್ಯಾತಿ ತಂದುಕೊಟ್ಟಂತ ಸಿನಿಮಾ ಇದು. 

First Published May 19, 2020, 4:21 PM IST | Last Updated May 19, 2020, 4:21 PM IST

ಬಹು ಕೋಟಿ ವೆಚ್ಚದ ಸಿನಿಮಾ ಬಾಹುಬಲಿ ಹಂತ ಹಂತವಾಗಿ ಅಭಿಮಾನಿಗಳಲ್ಲಿ ಹುಚ್ಚೆಬಿಸಿತ್ತು. ನಟನಿಗೆ ಮಾತ್ರವಲ್ಲ ಖಳನಟರಿಗೂ ಖ್ಯಾತಿ ತಂದುಕೊಟ್ಟಂತ ಸಿನಿಮಾ ಇದು. 

ಬಾಹುಬಲಿಯ ಬಲ್ಲಾಳದೇವ ರಾಣಾಗೆ ಮದ್ವೆಯಂತೆ, ಹುಡುಗಿ ಯಾರು?

ಬಾಹುಬಲಿ ಚಿತ್ರದಲ್ಲಿ ಎಲ್ಲರ ಗಮನ ಸೆಳೆದ ಪಾತ್ರವೇ ಕಾಲಕೇಯ, ಈ ಪಾತ್ರದ  ಫಾತ್ರಧಾರಿ ಪ್ರಭಾಕರ್‌ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ಅ ಪುಟ್ಟ ಕಂದಮ್ಮನಿಗೆ ಇಟ್ಟ ಹೆಸರು ಏನೆಂದು ಕೇಳಿದರೆ ಶಾಕ್‌ ಆಗ್ತೀರಾ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet 

Video Top Stories