ಬಾಹುಬಲಿಯ ಬಲ್ಲಾಳದೇವ ರಾಣಾಗೆ ಮದ್ವೆಯಂತೆ, ಹುಡುಗಿ ಯಾರು?

First Published 13, May 2020, 12:43 PM

ಬಾಹುಬಲಿಯ ನಾಯಕ ಎಂಗೇಜ್ ಆಗಿದ್ದಾರೆ. ಅರೆರೆ ಪ್ರಭಾಸ್-ಸ್ವೀಟಿ ಅನುಷ್ಕಾ ಮದುವೆ ಫಿಕ್ಸ್ ಆಯ್ತಾ ಅಂದುಕೊಂಡ್ರೆ ಅದು ತಪ್ಪು. ಬಾಹುಬಲಿಯಲ್ಲಿ ಇವರು ವಿಲನ್ ಆಗಿರಬಹುದು ಆದರೆ ನಾಯಕನಷ್ಟೇ ತೂಕ. ನಾವು ಹೇಳ್ತಾ ಇರೋದು ರಾಣಾ ದಗ್ಗುಬಾಟಿಯವರ ಬಗ್ಗೆ.  ರಾಣಾ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ತಮ್ಮ ಮನದನ್ನೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಯಾರೀಕೆ? ಏನ್ ಕತೆ? ಇಲ್ಲಿದೆ ವಿವರ.

ಬಾಹುಬಲಿ' ಖ್ಯಾತಿಯ ನಟ ರಾಣಾ ದಗ್ಗುಬಾಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಕೊನೆಗೂ ತಮ್ಮ ಪ್ರಿಯತಮೆ ಯಾರೆಂದು  ಬಹಿರಂಗ ಮಾಡಿರುವುದು ಅಲ್ಲದೇ ಮದುವೆಯಾಗೋದಾಗಿಯೂ ಹೇಳಿದ್ದಾರೆ ‌.

ರಾಣಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ  ಮಂಗಳವಾರ ಇಂಟೀರಿಯರ್ ಡಿಸೈನರ್ ಕಮ್ ಮಾಡೆಲ್ ಮಿಹೀಕಾ ಬಜಾಜ್ ಜೊತೆಗಿರುವ ಫೋಟೊ ಪೋಸ್ಟ್ ಮಾಡಿದ್ದಾರೆ.

ತನ್ನ ಪ್ರೀತಿಗೆ ಮಿಹಿಕಾ ಒಪ್ಪಿರುವುದಾಗಿ ಹೇಳಿರುವ ರಾಣಾ... ಫೋಟೊಗೆ ಇದೀಗ ಚಿತ್ರರಂಗದಿಂದ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ.

ಕೊನೆಗೂ ಅವಳು ಓಕೆ ಅಂದಳು ಎಂಬ ಪೋಸ್ಟನ್ನು ಪೋಸ್ಟ್ ಮಾಡಿರೊ ರಾಣಾ.. ಈ ಮೂಲಕ ಎಂಗೇಜ್ ಆಗಿರೊ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

ಹಲವು ನಟಿಯರೊಂದಿಗೆ ರಾಣಾ ಹೆಸರು ಕೇಳಿಬಂದಿತ್ತು ಕೊನೆಗೆ ಸಿನಿಮಾ ಹಿನ್ನೆಲೆ ಇಲ್ಲದ ಯುವತಿಗೆ ದಗ್ಗುಬಾಟಿ ಮಾರುಹೋಗಿದ್ದಾರೆ.

ರಾಣಾ ಕೊಟ್ಟ  ಶುಭವಾರ್ತೆಗೆ ಅಭಿಮಾನಿಗಳು  ಸಂತೋಷ ವ್ಯಕ್ಯಪಡಿಸಿದ್ದು ಶುಭ ಹಾರೈಸುತ್ತಿದ್ದಾರೆ.

ನಟ ರಾಣಾ ದಗ್ಗುಬಾಟಿ ಟಾಲಿವುಡ್‌ ಚಿತ್ರರಂಗದ ಖ್ಯಾತ ನಿರ್ಮಾಪಕ ಡಿ. ರಾಮಾನಾಯ್ಡು ಅವರ ಕುಟುಂಬದ ಕುಡಿ . ರಾಮಾನಾಯ್ಡು ಪುತ್ರ ಸುರೇಶ್‌ ಬಾಬು ಅವರ ಮೊದಲ ಮಗನಾಗಿದ್ದು, ರಾಣಾಗೆ ನಟ 'ವಿಕ್ಟರಿ' ವೆಂಕಟೇಶ್‌ ಚಿಕ್ಕಪ್ಪನಾಗಬೇಕು.

ಬಾಹುಬಲಿ ಸಿನಿಮಾದ ಬಲ್ಲಾಳದೇವ ಪಾತ್ರ ದೊಡ್ಡ ಹೆಸರು ತಂದುಕೊಟ್ಟಿತ್ತು.

ಇಡೀ ಭಾರತೀಯ ಚಿತ್ರರಂಗ ದಕ್ಷಿಣದ ಕಡೆ ನೋಡುವಂತೆ ಮಾಡಿದ್ದು ಬಾಹುಬಲಿ.

loader