Anil Kapoor: 100 ಕೋಟಿ ಗಳಿಸಿದ ಜುಗ್‌ ಜುಗ್‌ ಜೀಯೋ ಸಂಭ್ರಮದಲ್ಲಿ ಅನಿಲ್!

ವರುಣ್ ಧವನ್, ಕಿಯಾರಾ ಮತ್ತು ಅನಿಲ್ ಕಪೂರ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಜಗ್ ಜಗ್ ಜೀಯೋ ಸಿನಿಮಾ ಬಿಡುಗಡೆಯಾದ ದಿನವೇ 9 ಕೋಟಿ ಕಲೆಕ್ಷನ್ ಮಾಡಿದೆ. ಹಲವು ವರ್ಷಗಳ ನಂತರ ಹಿಂದಿ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿರುವುದಕ್ಕೆ ಅನಿಲ್ ಕಪೂರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಸಿನಿಮಾದ ಕೆಲವೊಂದು ಸ್ಪೆಷಲ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ವರುಣ್ ಧವನ್, ಕಿಯಾರಾ ಮತ್ತು ಅನಿಲ್ ಕಪೂರ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಜಗ್ ಜಗ್ ಜೀಯೋ ಸಿನಿಮಾ ಬಿಡುಗಡೆಯಾದ ದಿನವೇ 9 ಕೋಟಿ ಕಲೆಕ್ಷನ್ ಮಾಡಿದೆ. ಹಲವು ವರ್ಷಗಳ ನಂತರ ಹಿಂದಿ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿರುವುದಕ್ಕೆ ಅನಿಲ್ ಕಪೂರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಸಿನಿಮಾದ ಕೆಲವೊಂದು ಸ್ಪೆಷಲ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video