ಸ್ಟಾರ್ ನಟಿಯಾಗಿ ಹರಿದ ಬಟ್ಟೆ ಹಾಕ್ಕೊಂಡು ಬರೋದು ಯಾಕೆ; ಅನನ್ಯಾ ಪಾಂಡೆಗೆ ಕ್ಲಾಸ್!
ನಟಿ ಅನನ್ಯಾ ಪಾಂಡೆ ಮತ್ತು ಗೌರವ್ ಆದರ್ಶ್ ಮುಂಬೈನ ಜೂಹೂನಲ್ಲಿ ಸಿನಿಮಾ ಚಿತ್ರೀಕರಣ ಮಾಡುವ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾಪರಾಜಿಗಳನ್ನು ಕಂಡು ಕ್ಯಾಮೆರಾಗೆ ಪೋಸ್ ಕೊಡಲು ಮುಂದಾಗುವ ಅನನ್ಯಾ ಟ್ರೋಲ್ ಆಗಿದ್ದಾರೆ. ಕರೆಕ್ಟ್ ಆಗಿರುವ ಟೀ-ಶರ್ಟ್ ಅಥವಾ ಟಾಪ್ ಧರಿಸಿದರೆ ಇಷ್ಟೊಂದು ಮುಜುಗರ ಆಗುವುದಿಲ್ಲ ಸ್ಟಾರ್ ನಟಿಯಾಗಿ ಸರಿಯಾಗಿರುವ ಬಟ್ಟೆ ಖರೀದಿಸಿ ಎಂದು ನೆಟ್ಟಿಗರು ಅನನ್ಯಾ ಕಾಲೆಳೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment