ಅಲ್ಲು ಅರ್ಜುನ್ 'ಪುಷ್ಪ'ದ ಒಂದು ಫೈಟಿಂಗ್‌ ಸೀನ್‌ಗೆ 6 ಕೋಟಿ?

ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಮುಂದಿನ ಚಿತ್ರ 'ಪುಷ್ಪ' ಎಂದು ಹುಟ್ಟು ಹಬ್ಬದ ದಿನವೇ ರಿವೀಲ್‌ ಮಾಡಿದ್ದಾರೆ. ಅಲ್ಲು ಇದ್ದಾರೆ ಅಂದ್ಮೇಲೆ ಇದು ಬಿಗ್ ಬಜೆಟ್‌ ಸಿನಿಮಾ ಅನ್ನೋದರಲ್ಲಿ ಡೌಟೇ ಇಲ್ಲ. 

Share this Video
  • FB
  • Linkdin
  • Whatsapp

ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಮುಂದಿನ ಚಿತ್ರ 'ಪುಷ್ಪ' ಎಂದು ಹುಟ್ಟು ಹಬ್ಬದ ದಿನವೇ ರಿವೀಲ್‌ ಮಾಡಿದ್ದಾರೆ. ಅಲ್ಲು ಇದ್ದಾರೆ ಅಂದ್ಮೇಲೆ ಇದು ಬಿಗ್ ಬಜೆಟ್‌ ಸಿನಿಮಾ ಅನ್ನೋದರಲ್ಲಿ ಡೌಟೇ ಇಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆನ್‌ಸ್ಕ್ರೀನ್ ಜೋಡಿಯ ತೆರೆ ಮೇಲಿನ ಕೆಮಿಸ್ಟ್ರಿ ಮನೆಯಲ್ಲಿಯೂ ವರ್ಕ್ ಆಗುತ್ತಾ?

ಚಿತ್ರದ 6 ನಿಮಿಷ ಸ್ಪೆಷಲ್‌ ಫೈಟಿಂಗ್‌ ಸೀನ್‌ಗೆ 6 ಕೋಟಿ ಖರ್ಚು. ಇದೆಲ್ಲಾ ನಿಜಾನಾ? ಲಾಕ್‌ಡೌನ್‌ ಎಫೆಕ್ಟ್‌ನಿಂದ ಇಡೀ ಚಿತ್ರೋದ್ಯಮ ಬಳಲುತ್ತಿದ್ದರೂ ಇಷ್ಟೊಂದು ಸಂಭಾವನೆ ನೀಡಿದ್ದು ಹೌದಾ? ಅಲ್ಲು ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video