
ಆನ್‌ಸ್ಕ್ರೀನ್ ಜೋಡಿಯ ತೆರೆ ಮೇಲಿನ ಕೆಮಿಸ್ಟ್ರಿ ಮನೆಯಲ್ಲಿಯೂ ವರ್ಕ್ ಆಗುತ್ತಾ?
ಮಹೇಶ್ ಬಾಬು, ದುಲ್ಕರ್ ಸಲ್ಮಾನ್, ಅಜಿತ್, ಯಶ್, ಅಲ್ಲು ಅರ್ಜುನ್ ಎಲ್ಲರೂ ತೆರೆ ಮೇಲೆ ವಿಪರೀತ ಮೋಡಿ ಮಾಡುವ ಸ್ಟಾರ್ ನಟರು.
ಮಹೇಶ್ ಬಾಬು, ದುಲ್ಕರ್ ಸಲ್ಮಾನ್, ಅಜಿತ್, ಯಶ್, ಅಲ್ಲು ಅರ್ಜುನ್ ಎಲ್ಲರೂ ತೆರೆ ಮೇಲೆ ವಿಪರೀತ ಮೋಡಿ ಮಾಡುವ ಸ್ಟಾರ್ ನಟರು. ಇವರು ಮನೆಯಲ್ಲಿ ಪತ್ನಿಯೊಂದಿಗೂ ಹೀಗೆ ಇರುತ್ತಾರೆ ಎನ್ನುವ ಸಹಜ ಕುತೂಹಲ ಚಿತ್ರ ಪ್ರೇಮಿಗಳಿಗೆ ಇರುತ್ತೆ. ಹೇಗಿದ್ದಾರೆ ಈ ಸ್ಟಾರ್ ಜೋಡಿಗಳು. ಕೌಟುಂಬಿಕ ಜೀವನ ಹಾಗೂ ಪ್ರೊಫೆಷನರ್ ಲೈಫನ್ನು ಹೇಗೆ ನಿಭಾಯಿಸುತ್ತಾರೆ. ಈ ಕುತೂಹಲಕ್ಕೆ ನಾವು ತೆರೆ ಎಳೆಯುತ್ತೇವೆ. ನೀವೇ ನೋಡಿ...
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಪ್ಪನ ಮಾತಿಗೆ ಆ ನಟಿಯ ಸಂಬಂಧವನ್ನೇ ಕಡಿದುಕೊಂಡಿದ್ದರು ರಿಷಿ ಕಪೂರ್
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment