Asianet Suvarna News Asianet Suvarna News

ಬಾಲಿವುಡ್‌ನಲ್ಲಿ ಇಷ್ಟೊಂದು ಹಣ ಕಲೆಕ್ಟ್‌ ಮಾಡಿದ್ಯಾ Pushpa ಸಿನಿಮಾ?

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾವನ್ನು ಬಾಲಿವುಡ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಕೆಲಕ್ಷನ್ ಮಾಡಿದ ಸಮಯಕ್ಕಿಂತ ಬೇಗ ಹಿಂದಿಯಲ್ಲಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸಲ್ಮಾನ್ ಖಾನ್ 100 ಕೋಟಿ ಕಲೆಕ್ಷನ್‌ ಕ್ಲಬ್‌ಗೆ ಇದೀಗ ಅಲ್ಲು ಅರ್ಜುನ್ ಸೇರಿಕೊಂಡಿದ್ದಾರಂತೆ. ಹಾಗಾದ್ರೆ ಅಲ್ಲುಗೆ ಬಾಲಿವುಡ್‌ನಿಂದ ಆಫರ್‌ಗಳು ಹರಿದು ಬರ್ತಿದ್ಯಾ? ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories