ಅಲ್ಲು ಅರ್ಜುನ್ ಮಗಳು ತನ್ನ ಸಿನಿಮಾದಲ್ಲಿ ಇರಬೇಕು ಎಂದು Jr NTR ಕೊಟ್ಟ ಸಂಭಾವನೆ ಇಷ್ಟು!
ಯಂಗ್ ಟೈಗರ್ ಜ್ಯೂನಿಯರ್ ಎನ್‌ಟಿಆರ್ ಸಿನಿಮಾದಲ್ಲಿ ಅಲ್ಲು ಅರ್ಹಾ ನಟಿಸುತ್ತದ್ದಾಳೆ. ಈ ಚಿತ್ರದ ಪಾತ್ರಕ್ಕೆ ಅರ್ಹಾ 20 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಬಿಗ್ ನ್ಯೂಸ್ ಹೊರ ಬಂದಿದೆ. ಈ ಚಿತ್ರದಲ್ಲಿ ಎರಡು ಶೇಡ್‌ನಲ್ಲಿ ಪಾತ್ರವಿದ್ದು ಅರ್ಹಾ ಖಂಡಿತಾ ಸೂಟ್ ಆಗುತ್ತಾಳೆ ಅನ್ನೋದು ಟಿ-ಟೌನ್ ಮಾತು. ಆದರೆ ಇಷ್ಟು ಸಂಭಾವನೆಗೆ ಅಲ್ಲು ಅರ್ಜುನ್ ಒಪ್ಪಿಕೊಂಡಿದಾರಾ ಅನ್ನೋದು ಫ್ಯಾನ್ಸ್ ಪ್ರಶ್ನೆ.

ಮದ್ವೆಯಾದ 5 ತಿಂಗಳಿಗೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಸಿಡಿಲು ಬಡಿದಂತಾಯ್ತು: ಹಾಸ್ಯ ನಟ ಲೋಕೇಶ್ ಬಸವಟ್ಟಿ!