ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು; ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು!
ಬಾಲಿವುಡ್ ನಟಿ ಆಲಿಯಾ ಭಟ್ ಮಗುವಿನ ನಂತರವೂ ತಮ್ಮ ಫಿಟ್ನೆಸ್ ಅನ್ನು ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದನ್ನು ಈ ಲೇಖನವು ವಿವರಿಸುತ್ತದೆ. ವೀಕೆಂಡ್ ವರ್ಕೌಟ್ ವಿಡಿಯೋ ಮೂಲಕ ಅವರು ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಸಿನಿ ಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು...ಬಳುಕುವ ಬಾಲೆಯರ ಜಿಮ್ ವರ್ಕೌಟು.ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು. ಬಾಲಿವುಡ್ ಬೆಡಗಿ ಆಲಿಯಾ ಮೊದಲ ಮಗುವಿನ ತಾಯಿಯಾದ ಬಳಿಕ ಸಿನಿ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಮದುವೆ, ಮಗುವಾದ ಮೇಲೂ ಆಲಿಯಾ ಒಂಚೂರು ಬದಲಾಗಿಲ್ಲ. ಈಕೆಯ ಏಳು ಮಲ್ಲಿಗೆ ತೂಕದಲ್ಲಿ ಒಂದು ಗ್ರಾಮೂ ಹೆಚ್ಚಾಗಿಲ್ಲ. ಬಳಕುವ ಮೈಮಾಟ ಬದಾಲಾಗಿಲ್ಲ. ಏನಿದರ ಸೀಕ್ರೆಟು ಅಂತ ಕೇಳುವವರಿಗೆ ವೀಕೆಂಡ್ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿ ಉತ್ತರ ಕೊಟ್ಟಿದ್ದಾರೆ ಆಲಿಯಾ.
ದೊಗಳೆ ಶರ್ಟ್ ಮೇಲೆ ಲಂಗಾ ಹಾಕಿಕೊಂಡ ಅನುಪಮಾ ಗೌಡ; ರೆಡಿಯಾಗುತ್ತಿರುವ ಫೋಟೋ