
ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರೀದೇವಿ ಮಗಳು: ಜ್ಯೂ. ಎನ್.ಟಿ.ಆರ್‌ಗೆ ನಾಯಕಿಯಾದ ಜಾಹ್ನವಿ ಕಪೂರ್
ದಕ್ಷಿಣ ಭಾರತದತ್ತ ನಟಿ ಜಾಹ್ನವಿ ಕಪೂರ್ ಮುಖ ಮಾಡಿದ್ದು, ತೆಲುಗು ಸಿನಿಮಾದಲ್ಲಿ ಧಡಕ್ ಚೆಲುವೆ ನಟಿಸುತ್ತಿದ್ದಾರೆ.
ನಟಿ ಶ್ರೀದೇವಿ ಮಗಳು ಜಾಹ್ನವಿ ಇದೀಗ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ಯಂಗ್ ಟೈಗರ್ ಜ್ಯೂ.ಎನ್.ಟಿ.ಆರ್ ಸಿನಿಮಾದಲ್ಲಿ ನಾಯಕಿಯಾಗಿ ಜಾಹ್ನವಿಗೆ ಬಿಗ್ ಚಾನ್ಸ್ ಸಿಕ್ಕಿದೆ. ಜ್ಯೂ. ಎನ್.ಟಿ.ಆರ್. ಹೊಸ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು, ಆ ಚಿತ್ರಕ್ಕೆ ಜಾನ್ವಿ ಕಪೂರ್ ಹೀರೋಯಿನ್ ಆಗುತ್ತಿದ್ದಾರೆ.
Add Asianetnews Kannada as a Preferred Source

BBK9; ಕ್ಯಾಪ್ಟನ್‍ಗೆ ಕಳಪೆ ಪಟ್ಟ, ಅನುಪಮಾ ವಿರುದ್ಧ ಮುಗಿಬಿದ್ದ ಉಳಿದ ಸ್ಪರ್ಧಿಗಳು