
ಕಿರಿಕ್ ಬೆಡಗಿ ರಶ್ಮಿಕಾ ಚಪ್ಪಲಿಯ ಬೆಲೆ ಎಷ್ಟು ಗೊತ್ತಾ?: ಪ್ಯಾನ್ ಇಂಡಿಯಾ ನಟಿ ಅಂದ್ರೆ ಸುಮ್ನೆನಾ ಅಂದ್ರು ಫ್ಯಾನ್ಸ್
ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಲೆವೆಲ್'ನಲ್ಲಿ ಬೆಳೆದಿದ್ದು, ಪ್ಯಾನ್ ಇಂಡಿಯಾ ನಟಿ ಕೂಡ ಆಗಿದ್ದಾರೆ. ಅವರ ರೇಂಜ್ ಬದಲಾಗಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಭಾರತದ ಸಿನಿ ರಂಗದಲ್ಲಿ ಹೆಸರು ಮಾಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅವರು 50 ಸಾವಿರ ಸಂಭಾವನೆ ಪಡೆದಿದ್ದರಂತೆ. ಇದೀಗ ರಶ್ಮಿಕಾ ರೇಂಜ್ ತುಂಬಾ ಬದಲಾಗಿದೆ. ರಶ್ಮಿಕಾ ಹಾಕಿಕೊಂಡಿರುವ ಚಪ್ಪಲಿ ಬೆಲೆ 1 ಲಕ್ಷ 5 ಸಾವಿರ ಚಿಲ್ಲರೆಯಂತೆ. ರಶ್ಮಿಕಾ ಇದೀಗ ಕಿರಿಕ್ ಪಾರ್ಟಿ ಸಾನ್ವಿ ಅಲ್ಲ, ಅವರು ಈಗ ದೊಡ್ಡ ಹೀರೋಯಿನ್. ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಅವರ ರೇಂಜ್ ಬದಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆಂಧ್ರ ಪ್ರದೇಶದಲ್ಲಿ ಅಪ್ಪು ಹವಾ: 9 ಅಡಿ ಎತ್ತರದ ಪುನೀತ್ ಪ್ರತಿಮೆ ಪ್ರದರ್ಶನ