
ಆಂಧ್ರ ಪ್ರದೇಶದಲ್ಲಿ ಅಪ್ಪು ಹವಾ: 9 ಅಡಿ ಎತ್ತರದ ಪುನೀತ್ ಪ್ರತಿಮೆ ಪ್ರದರ್ಶನ
ಬಳ್ಳಾರಿಯಲ್ಲಿ 23 ಅಡಿ ಎತ್ತರದ ಪುನೀತ್ ಪ್ರತಿಮೆ ಅನಾವರಣ ಆಗಿ ಇತಿಹಾಸ ಸೃಷ್ಟಿಸಿದ್ದು, ಆಂಧ್ರಪ್ರದೇಶದಲ್ಲಿ ಅಪ್ಪು ಹವಾ ಶುರುವಾಗಿದೆ.
ಆಂಧ್ರಪ್ರದೇಶದಲ್ಲಿ ಒಂದುವರೆ ಟನ್ ತೂಕದ ಕಬ್ಬಿಣದಲ್ಲಿ ಅಪ್ಪು ಪ್ರತಿಮೆ ಸಿದ್ಧವಾಗಿದೆ. ಆಂಧ್ರದ ಗುಂಟೂರಿನ ಹೆಸರಾಂತ ತೆನಾಲಿ ಶಿಲ್ಪಿಗಳಾದ ಕಾಟೂರಿ ವೆಂಕಟೇಶ್ವರ ರಾವ್ ಮತ್ತು ಅವರ ಮಕ್ಕಳು, 9 ಅಡಿ ಎತ್ತರದ ಪುನೀತ್ ರಾಜ್ ಕುಮಾರ್ ಅವರ ಈ ಪ್ರತಿಮೆಯನ್ನು ಬುಧವಾರ ಗುಂಟೂರು ಪಟ್ಟಣದ ವಹಾಬ್ ರಸ್ತೆಯಲ್ಲಿರುವ ಸೂರ್ಯ ಶಿಲ್ಪಸೌಧದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಸೋ ಆಂಧ್ರದ ಗುಂಟೂರಿಗೆ ನೀವೇನಾದ್ರು ಭೇಟಿ ಕೊಟ್ರೆ ಸುಂದರವಾದ ಅಪ್ಪುರ ಕಬ್ಬಿಣದ ಕಲಾಕೃತಿಯನ್ನು ನೋಡಬಹುದು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಹಿಳೆ ಜತೆ ಪ್ರಭಾಸ್ ಫೋಟೋ ವೈರಲ್: ಸಲಾರ್ ಸಿನಿಮಾ 'ಉಗ್ರಂ' ರಿಮೇಕ್ ಎಂ ...